ଅର୍ଥ : ಜಿಂಕೆಯ ನೆಗೆತ ಅಥವಾ ಓಡುವುದಲ್ಲಿ ಅದು ನಾಲ್ಕು ಕಾಲು ಒಂದೇ ಬಾರಿಗೆ ಭೂಮಿಯ ಮೇಲಿಟ್ಟು ನೆಗೆಯುತ್ತಾ ಅಥವಾ ಹಾರುತ್ತಾ ಮುಂದೆ ಸಾಗುವುದು
ଉଦାହରଣ :
ಅವನು ತದೇಕ ಚಿತ್ತನಾಗಿ ಚಿಗರೆ ಹಾರುತ್ತಿರುವುದನ್ನು ನೋಡುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು
ଉଦାହରଣ :
ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.
ସମକକ୍ଷ : ಜಿಗಿಯುವುದು, ನೆಗೆಯುವುದು
ଅନ୍ୟ ଭାଷାରେ ଅନୁବାଦ :