ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ
ଉଦାହରଣ : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.
ସମକକ୍ଷ : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರು
ଅନ୍ୟ ଭାଷାରେ ଅନୁବାଦ :हिन्दी
लांघने की क्रिया या भाव।
ଅର୍ଥ : ಬಡಿದುಕೊಳ್ಳುವ ಕ್ರಿಯೆ
ଉଦାହରଣ : ನನ್ನ ಎಡಕಣ್ಣು ಬಡಿದುಕೊಳ್ಳುವಾಗ ತೊಂದರೆಯನ್ನು ಅನುಭವಿಸುತ್ತೇನೆ
ସମକକ୍ଷ : ಬಡಿದುಕೊಳ್ಳುವುದು, ಹೊಡೆದುಕೊಳ್ಳುವುದು
ଅନ୍ୟ ଭାଷାରେ ଅନୁବାଦ :हिन्दी English
फड़कने की क्रिया।
A sudden muscle spasm. Especially one caused by a nervous condition.
ସଂସ୍ଥାପନ କରନ୍ତୁ