ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಾರು ଶବ୍ଦର ଅର୍ଥ ଏବଂ ଉଦାହରଣ ।

ಹಾರು   ಕ್ರಿಯಾಪದ

ଅର୍ଥ : ಆಕಾಶ ಮಾರ್ಗದಿಂದ ಅಥವಾ ಗಾಳಿಯಲ್ಲಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು

ଉଦାହରଣ : ವಿಮಾನವು ಸಮುದ್ರದ ಮೇಲೆ ಹಾರುತ್ತಿದ್ದೆ.


ଅନ୍ୟ ଭାଷାରେ ଅନୁବାଦ :

आकाश मार्ग से या हवा में होकर एक स्थान से दूसरे स्थान पर जाना।

हवाई जहाज़ समुद्र के ऊपर से उड़ रहा था।
उड़ना

ଅର୍ଥ : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು

ଉଦାହରଣ : ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.

ସମକକ୍ଷ : ಓಲಾಡು, ತೂಗಾಡು


ଅନ୍ୟ ଭାଷାରେ ଅନୁବାଦ :

बार-बार आगे-पीछे, ऊपर-नीचे या इधर-उधर होना।

हरी-भरी फसलें हवा में लहरा रही हैं।
झूँमना, झूमना, झोंका खाना, लहकना, लहरना, लहराना, लहरें खाना

To extend, wave or float outward, as if in the wind.

Their manes streamed like stiff black pennants in the wind.
stream

ଅର୍ଥ : ಗಾಳಿಯಲ್ಲಿ ಮೇಲೆ ಹಾರಾಡು ಅಥವಾ ಹಾರುವ ಕ್ರಿಯೆ

ଉଦାହରଣ : ಆಕಾಶದಲ್ಲಿ ಬಣ್ಣ-ಬಣ್ಣದ ಪಟಗಳು ಹಾರಾಡುತ್ತಿವೆ.

ସମକକ୍ଷ : ಹಾರಡು


ଅନ୍ୟ ଭାଷାରେ ଅନୁବାଦ :

हवा में ऊपर उठना या फैलना।

आकाश में रंग-बिरंगी पतंग उड़ रही हैं।
उड़ना

ଅର୍ଥ : ಗಾಳಿಯಲ್ಲಿ ಆಕಡೆ-ಈಕಡೆ ಹೋಗುವುದು

ଉଦାହରଣ : ಬಿರುಗಾಳಿ ಬಂದಿದ್ದರಿಂದ ರಾಶಿಯಲ್ಲರುವ ಹೊಟ್ಟು ಹಾರಿಹೋಯಿತು.

ସମକକ୍ଷ : ಹಾರಾಡು


ଅନ୍ୟ ଭାଷାରେ ଅନୁବାଦ :

हवा से इधर-उधर हो जाना।

आँधी आने से खलिहान में रखा भूसा उड़ गया।
उड़ना

Be dispersed or disseminated.

Rumors and accusations are flying.
fly

ଅର୍ଥ : ಯಾವುದೋ ಒಂದನ್ನು ಗಾಳಿಯಲ್ಲಿ ಹಾರಾಡುವಂತೆ ಮಾಡುವ ಪ್ರಕ್ರಿಯೆ

ଉଦାହରଣ : ಮುಖ್ಯ ಮಂತ್ರಿಗಳು ಭಾರತದ ಧ್ವಜವನ್ನು ಹಾರಾಡಿಸುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

हवा में लहरने में प्रवृत्त करना या ऐसा करना कि हवा में लहरे।

प्रधानाचार्य झंडा लहरा रहे हैं।
फरफराना, फहराना, लहराना

Raise.

Hoist the flags.
Hoist a sail.
hoist, run up

ଅର୍ଥ : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

ଉଦାହରଣ : ಜಿಂಕೆಯು ಜಿಗಿದು ಹಾರಿತು.

ସମକକ୍ଷ : ಕುಣಿ, ಕುಪ್ಪಳಿಸು, ಜಿಗಿ, ನೆಗೆ


ଅନ୍ୟ ଭାଷାରେ ଅନୁବାଦ :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

ଅର୍ଥ : ಓಡಿ ಹೋಗಿ ಎಲ್ಲೋ ಒಂದು ಕಡೆ ತಲುಪುವ ಪ್ರಕ್ರಿಯೆ

ଉଦାହରଣ : ಕಳ್ಳನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ.

ସମକକ୍ଷ : ಧುಮುಕು, ನೆಗೆ


ଅନ୍ୟ ଭାଷାରେ ଅନୁବାଦ :

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

ଅର୍ଥ : ಜಿಗಿ-ಜಿಗಿದು ನಡೆಯುವುದು

ଉଦାହରଣ : ಅಂಗಳದಲ್ಲಿ ಕರು ಜಿಗಿಯುತ್ತಿದೆ.

ସମକକ୍ଷ : ಕುಣಿ, ಜಿಗಿ


ଅନ୍ୟ ଭାଷାରେ ଅନୁବାଦ :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

ಹಾರು   ನಾಮಪದ

ଅର୍ଥ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

ଉଦାହରଣ : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

ସମକକ୍ଷ : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರುವಿಕೆ


ଅନ୍ୟ ଭାଷାରେ ଅନୁବାଦ :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

ଅର୍ଥ : ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು

ଉଦାହରଣ : ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು.

ସମକକ୍ଷ : ಹಾರಿಸು


ଅନ୍ୟ ଭାଷାରେ ଅନୁବାଦ :

हवा में लहरने में प्रवृत्त करने की क्रिया या ऐसा करने की क्रिया कि हवा में लहरे।

तिरंगा फहराने के बाद प्रधानमंत्री ने देश को संबोधित किया।
फहराना, फहराव, लहराना

Something that people do or cause to happen.

act, deed, human action, human activity