ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಾರಿಸು ଶବ୍ଦର ଅର୍ଥ ଏବଂ ଉଦାହରଣ ।

ಹಾರಿಸು   ಕ್ರಿಯಾಪದ

ଅର୍ଥ : ಇನ್ನೊಬ್ಬರನ್ನು ಜಿಗಿಸುವ ಪ್ರವೃತ್ತಿ ಮಾಡುವುದು

ଉଦାହରଣ : ನನ್ನನ್ನು ಅವರ ಜೊತೆಯಲ್ಲಿ ನೂರು ಸಲ ಹಗ್ಗದಾಟದಲ್ಲಿ ಜಿಗಿಸಿದರು.

ସମକକ୍ଷ : ಕುಣಿಸು, ಜಿಗಿಸು, ನೆಗೆಸು


ଅନ୍ୟ ଭାଷାରେ ଅନୁବାଦ :

किसी को कूदने में प्रवृत्त करना।

उसने मुझे अपने साथ सौ बार रस्सी कुदाई।
कुदाना, टपाना, फँदाना, लँघाना

ଅର୍ଥ : ಯಾವುದಾದರು ವಸ್ತು ಅಥವಾ ಜೀವಿಯನ್ನು ಹಾರಿಸುವ ಪ್ರವೃತ್ತಿ

ଉଦାହରଣ : ಪೈಲೆಟ್ ವಿಮಾನವನ್ನು ಹಾರಿಸುತ್ತಾನೆ.


ଅନ୍ୟ ଭାଷାରେ ଅନୁବାଦ :

किसी उड़ने वाली वस्तु या जीव को उड़ने में प्रवृत्त करना।

पायलेट हवाई जहाज़ उड़ाता है।
किसान खेत में बैठी हुई चिड़ियों को उड़ा रहा है।
उड़ाना

Display in the air or cause to float.

Fly a kite.
All nations fly their flags in front of the U.N..
fly

ଅର୍ଥ : ಈ ರೀತಿಯ ಆಘಾತ ಅಥವಾ ಪ್ರಹಾರದಿಂದ ಯಾವುದಾದರು ವಸ್ತು ಪೂರ್ಣವಾಗಿ ನಷ್ಟವಾಗುವುದು

ଉଦାହରଣ : ಪೋಲೀಸರು ಉಗ್ರವಾದಿಗಳನ್ನು ಗುಂಡು ಹಾರಿಸಿ ಸಾಯಿಸಿದರು.

ସମକକ୍ଷ : ಚಿಮ್ಮಿಸು, ಸಿಡಿಸು


ଅନ୍ୟ ଭାଷାରେ ଅନୁବାଦ :

ऐसा आघात या प्रहार करना कि कोई चीज पूरी तरह से छिन्न-भिन्न या नष्ट-भ्रष्ट हो जाय।

पुल को आतंकवादियों ने बारूद से उड़ा दिया है।
उड़ाना, चौपट करना, बरबाद करना

ଅର୍ଥ : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ

ଉଦାହରଣ : ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.

ସମକକ୍ଷ : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು


ଅନ୍ୟ ଭାଷାରେ ଅନୁବାଦ :

अस्त्र का चलना।

युद्ध में दोनों तरफ से बाण छूट रहे थे।
चलना, छुटना, छूटना

Go off or discharge.

The gun fired.
discharge, fire, go off

ଅର୍ଥ : ತೋಪು, ಗುಂಡು ಮಾದಲಾದವುಗಳನ್ನು ಹಾರಿಸುವ ಪ್ರಕ್ರಿಯೆ

ଉଦାହରଣ : ಪೊಲೀಸರು ಗುಂಪನ್ನು ಚದಿರುವುದಕ್ಕಾಗಿ ಗಾಳಿಯಲ್ಲಿ ಗುಂಡನ್ನು ಹಾರಿಸಿದರು.


ଅନ୍ୟ ଭାଷାରେ ଅନୁବାଦ :

तोप, बंदूक आदि से गोले या गोली छोड़ना।

पुलिस ने भीड़ को तितर-बितर करने के लिए हवा में बंदूकें दागीं।
दागना, दाग़ना

Cause to go off.

Fire a gun.
Fire a bullet.
discharge, fire

ଅର୍ଥ : ಗಾಳಿಯಲ್ಲಿ ಹಾರಿಸುವ ಕ್ರಿಯೆ

ଉଦାହରଣ : ಸ್ವಾತಂತ್ರ್ಯ ದಿನಾಚರಣೆಯ ದಿನ ಶಾಲೆಯ ಅಂಗಳದಲ್ಲಿ ಬಾವುಟವನ್ನು ಹಾರಿಸಲಾಗುವುದು.

ସମକକ୍ଷ : ಹಾರಾಡಿಸು


ଅନ୍ୟ ଭାଷାରେ ଅନୁବାଦ :

वायु में इधर-उधर हिलना।

विद्यालय के प्रांगण में तिरंगा लहरा रहा है।
उड़ना, फरफराना, फहरना, लहरना, लहराना

Move with a flapping motion.

The bird's wings were flapping.
beat, flap

ଅର୍ଥ : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಕ್ರಿಯೆ

ଉଦାହରଣ : ಕಳ್ಳನು ಕಳ್ಳತನ ಮಾಡುವುದಕ್ಕಾಗಿ ತನ್ನ ಸ್ನೇಹಿತನ್ನನು ಬೇಲಿಯಿಂದ ಆಚೆ ನೆಗೆಯಿಸಿದನು.

ସମକକ୍ଷ : ನೆಗೆದಾಡಿಸು, ನೆಗೆಯಿಸು


ଅନ୍ୟ ଭାଷାରେ ଅନୁବାଦ :

कुदाने का काम दूसरे से कराना।

चोर ने चोरी करने के लिए अपने साथी को अहाते के भीतर कुदवाया।
कुदवाना

Cause to jump or leap.

The trainer jumped the tiger through the hoop.
jump, leap

ଅର୍ଥ : ಗಾಳಿಯಲ್ಲಿ ಮೇಲೆ ಹಾರಿಸುವುದು

ଉଦାହରଣ : ಮಕ್ಕಳು ಮಾಳಿಗೆಯಲ್ಲಿ ಗಾಳಿಪಟವನ್ನು ಹಾರಿಸುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

जो चीज हवा में उड़ सकती हो उसे हवा में उठाकर गति देना।

बच्चे छत पर पतंग उड़ा रहे हैं।
उड़ाना

Cause to fly or float.

Fly a kite.
fly

ଅର୍ଥ : ಬಲವಾಗಿ ಹೊಡೆದು ಬೇರೆ ಮಾಡು ಅಥವಾ ಕತ್ತರಿಸಿ ದೂರ ಎಸೆ

ଉଦାହରଣ : ಸಿಪಾಯಿಯು ಶತೃಗಳ ತಲೆಯನ್ನು ಹಾರಿಸಿದನು.


ଅନ୍ୟ ଭାଷାରେ ଅନୁବାଦ :

झटके से अलग करना या काटकर दूर फेंकना।

सिपाही ने दुश्मनों के सर उड़ा दिए।
उड़ाना

Cut or remove with or as if with a plane.

The machine shaved off fine layers from the piece of wood.
plane, shave

ಹಾರಿಸು   ನಾಮಪದ

ଅର୍ଥ : ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು

ଉଦାହରଣ : ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು.

ସମକକ୍ଷ : ಹಾರು


ଅନ୍ୟ ଭାଷାରେ ଅନୁବାଦ :

हवा में लहरने में प्रवृत्त करने की क्रिया या ऐसा करने की क्रिया कि हवा में लहरे।

तिरंगा फहराने के बाद प्रधानमंत्री ने देश को संबोधित किया।
फहराना, फहराव, लहराना

Something that people do or cause to happen.

act, deed, human action, human activity