ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಾರಿಸಿಕೊಂಡು ಹೋಗು ଶବ୍ଦର ଅର୍ଥ ଏବଂ ଉଦାହରଣ ।

ಹಾರಿಸಿಕೊಂಡು ಹೋಗು   ಕ್ರಿಯಾಪದ

ଅର୍ଥ : ಯಾರೊಬ್ಬರನ್ನು ಅವರ ಇಚ್ಛೆಗೆ ವಿರದ್ಧವಾಗಿ, ಯಾವುದೇ ಬಗೆಯ ಸಾಮಾಜಿಕ ಇಲ್ಲವೇ ಆಡಳಿತಾತ್ಮಕ ಅಧಿಕಾರವಿಲ್ಲದೇ, ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ

ଉଦାହରଣ : ಉಗ್ರವಾದಿಗಳೆಂದು ಹೇಳಿಕೊಳ್ಳುವ ಗುಂಪೊಂದು ನೆನ್ನೆ ಇಬ್ಬರು ಹುಡುಗಿಯರನ್ನು ಅಪಹರಿಸಿದ್ದಾರೆ.

ସମକକ୍ଷ : ಅಪಹರಣ ಮಾಡು, ಅಪಹರಣ-ಮಾಡು, ಅಪಹರಣಮಾಡು, ಅಪಹರಿಸು, ಕದ್ದೊಯ್ಯು, ಹಾರಿಸಿಕೊಂಡು-ಹೋಗು, ಹಾರಿಸಿಕೊಂಡುಹೋಗು


ଅନ୍ୟ ଭାଷାରେ ଅନୁବାଦ :

Take into custody.

The police nabbed the suspected criminals.
apprehend, arrest, collar, cop, nab, nail, pick up