ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಾನಿ ଶବ୍ଦର ଅର୍ଥ ଏବଂ ଉଦାହରଣ ।

ಹಾನಿ   ನಾಮಪದ

ଅର୍ଥ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ଉଦାହରଣ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

ସମକକ୍ଷ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾಳಾಗು, ಹಾಳು


ଅନ୍ୟ ଭାଷାରେ ଅନୁବାଦ :

An event (or the result of an event) that completely destroys something.

demolition, destruction, wipeout

ଅର୍ଥ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

ଉଦାହରଣ : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

ସମକକ୍ଷ : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾವಳಿ


ଅନ୍ୟ ଭାଷାରେ ଅନୁବାଦ :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

ଅର୍ଥ : ಯಾವುದೋ ವಸ್ತುವನ್ನು ಕಳೆದುಕೊಂಡಾಗ, ಕೆಟ್ಟುಹೋದಾಗ ಅಥವಾ ಕ್ಷೀಣಿಸಿದಾಗ ಅಥವಾ ಯಾರೋ ಒಬ್ಬರು ಅದನ್ನು ನಾಶ ಮಾಡಿದಾಗ ಸಂಭವಿಸುವಂತಹ ಹಾನಿ

ଉଦାହରଣ : ಮನೆಯ ಗೋಡೆ ಒಡೆದು ಮಾಡಿರುವ ನಷ್ಟವನ್ನು ನೀವೆ ತುಂಬಿ ಕೊಡಬೇಕು.

ସମକକ୍ଷ : ನಷ್ಟ, ನುಕ್ಸಾನು


ଅନ୍ୟ ଭାଷାରେ ଅନୁବାଦ :

किसी मूर्त या अमूर्त चीज के खोने, खराब या क्षीण होने अथवा किसी के द्वारा नष्ट किए जाने पर होने वाली हानि।

आपने घर की दीवार को जो क्षति पहुँचाई है उसकी आपको भरपाई करनी होगी।
क्षति, नुकसान, नुक़सान, हरज़ा, हरजा, हर्ज़ा, हर्जा, हानि

A damage or loss.

detriment, hurt

ଅର୍ଥ : ನಾಶ ಮಾಡುವ ವ್ಯಕ್ತಿ

ଉଦାହରଣ : ಭಗವಂತನಾದ ಶಿವ ಶಂಕರನು ಸೃಷ್ಟಿ ವಿನಾಶಕ ಎಂದು ಹೇಳುವರು

ସମକକ୍ଷ : ನಾಶ, ವಿನಾಶ, ವಿನಾಶಕ, ಸಂಹಾರ, ಸರ್ವನಾಶ, ಹಾಳು


ଅନ୍ୟ ଭାଷାରେ ଅନୁବାଦ :

विनाश करने वाला व्यक्ति।

शंकर भगवान को सृष्टि का विनाशक कहा जाता है।
अपघातक, अपघाती, नाशक, नाशी, विनायक, विनाशक, विनाशी, संहारक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

ଅର୍ଥ : ಕಳೆದುಕೊಳ್ಳವ ಕ್ರಿಯೆ

ଉଦାହରଣ : ಅಷ್ಟೊಂದು ಹಣ ಕಳೆದುಕೊಂಡ ಮೇಲೂ ಅವನಿಗೆ ಬುದ್ಧಿ ಬರಲಿಲ್ಲ.

ସମକକ୍ଷ : ಕಳೆದುಕೊಂಡ, ನಾಶ


ଅନ୍ୟ ଭାଷାରେ ଅନୁବାଦ :

खोने या गँवाने की क्रिया।

धन के इतने अपचय के बाद भी वह नहीं सुधरा।
अपचय

ଅର୍ଥ : ಹವಮಾನದ ವೈಪರಿತ್ಯದಿಂದ ಆಗುವ ಪರಿವರ್ತನೆಯಲ್ಲಿ ವಸ್ತು ಮುಂತಾದವುಗಳು ಕೆಟ್ಟು ಹೋಗುವುದು

ଉଦାହରଣ : ಸಮಯದ ಜತೆ ಜತೆಯಲ್ಲಿ ಕಟ್ಟಡಗಳ ಮೌಲ್ಯ ಕ್ಷಯವಾಗುವುದು

ସମକକ୍ଷ : ನಾಶ, ಮೌಲ್ಯ ಕ್ಷಯ, ಮೌಲ್ಯ ಹರಣ, ವಿನಾಶ, ಸವಕಳಿ


ଅନ୍ୟ ଭାଷାରେ ଅନୁବାଦ :

मौसम आदि के प्रभाव के कारण होने वाला वह परिवर्तन जिससे वस्तुओं आदि में खराबी आ जाती है।

समय के साथ इमारतों का अपक्षय होता है।
अपक्षय

The organic phenomenon of rotting.

decay, decomposition

ଅର୍ଥ : ಹಾಳಾಗುತ್ತಿರವ ಅವಸ್ಥೆಗೆ ತಲುಪಿರುವ ಸ್ಥಿತಿ ಅಥವಾ ಭಾವನೆ

ଉଦାହରଣ : ಮಳೆಗಾಲದಲ್ಲಿ ರಸ್ತೆಗಳಿಗೆ ಹೆಚ್ಚು ಹಾನಿಯಾಗುತ್ತದೆ.

ସମକକ୍ଷ : ನಷ್ಟ


ଅନ୍ୟ ଭାଷାରେ ଅନୁବାଦ :

उजाड़ होने की अवस्था या भाव।

बरसात में सड़कों का उजाड़पन बढ़ जाता है।
उजाड़पन, वीरानगी, वीरानी

The state of being alone in solitary isolation.

loneliness, solitariness

ଅର୍ଥ : ಯಾವುದಾದರು ವಸ್ತು, ಪರಿಸ್ಥಿತಿ ಮೊದಲಾದವುಗಳ ಹಿಡಿತ ಅಥವಾ ಹೊಡೆತಕ್ಕೆ ಸಿಕ್ಕಿಕೊಳುವ ಕ್ರಿಯೆ

ଉଦାହରଣ : ರಸ್ತೆಯನ್ನು ದಾಟುವ ಸಮಯದಲ್ಲಿ ರಾಹುಲನು ಗಾಡಿಯ ಹೊಡೆತಕ್ಕೆ ಸಿಕ್ಕಿಕೊಂಡನು.ಕಾಲದ ಹೊಡೆತದಿಂದ ಯಾರೂ ಪಾರಾಗಲು ಸಾಧ್ಯವಿಲ್ಲ.

ସମକକ୍ଷ : ಆಘಾತ, ಏಟು, ಪೆಟ್ಟು, ಹೊಡೆತ


ଅନ୍ୟ ଭାଷାରେ ଅନୁବାଦ :

किसी वस्तु,परिस्थिति आदि की पकड़ या पहुँच में आने की क्रिया।

सड़क पार करते समय राहुल गाड़ी की चपेट में आ गया।
काल की चपेट से कोई नहीं बच सकता।
चपेट, चपेटा, मार

ଅର୍ଥ : ತ್ರಾಸ ಅಥವಾ ತೊಂದರೆಯ ರೂಪದಲ್ಲಿ ಆಗುವಂತಹ ಪರಿಣಾಮ

ଉଦାହରଣ : ಏನಾದರೂ ಮೂಗಿನಿಂದ ಉಸಿರಾಡುವುದರ ಬದಲು ಬಾಯಿಯಿಂದ ಉಸಿರಾಡಿದ್ದರೆ ಆಗ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿತ್ತು.

ସମକକ୍ଷ : ಅಪಾಯ, ನಷ್ಟ


ଅନ୍ୟ ଭାଷାରେ ଅନୁବାଦ :

बुरा या तकलीफ के रूप में होने वाला परिणाम।

अगर फेफड़ों को हानि से बचाना है तो धूम्रपान न करें।
क्षति, खतरा, नुकसान, नुक़सान, हानि

The occurrence of a change for the worse.

damage, harm, impairment

ଅର୍ଥ : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು

ଉଦାହରଣ : ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು

ସମକକ୍ଷ : ಕಷ್ಟ, ಕೆಡುಕು, ಚಿಂತೆ, ತೋಡಕು, ದುಃಖ, ವ್ಯಾಕುಲತೆ, ಸಂಕಟ


ଅନ୍ୟ ଭାଷାରେ ଅନୁବାଦ :

मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।

दुख में ही प्रभु की याद आती है।
उनकी दुर्दशा देखकर बड़ी कोफ़्त होती है।
अक, अघ, अनिर्वृत्ति, अरिष्ट, अलाय-बलाय, अलिया-बलिया, अवसन्नता, अवसन्नत्व, अवसेर, अशर्म, असुख, आदीनव, आपत्, आपद, आपद्, आफत, आफ़त, आभील, आर्त्तत, आर्त्ति, आस्तव, आस्रव, इजतिराब, इज़तिराब, इज़्तिराब, इज्तिराब, ईज़ा, ईजा, ईत, कष्ट, कसाला, कोफ़्त, कोफ्त, क्लेश, तकलीफ, तक़लीफ़, तसदीह, तस्दीह, ताम, दुःख, दुख, दुख-दर्द, दुहेक, दोच, दोचन, परेशानी, पीड़ा, बला, वृजिन

The state of being sad.

She tired of his perpetual sadness.
sadness, sorrow, sorrowfulness

ଅର୍ଥ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ

ଉଦାହରଣ : ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.

ସମକକ୍ଷ : ಅಡಚನೆ, ಅಡೆತಡೆ, ಅಡ್ಡಿ, ಕಷ್ಟ, ತಡೆ, ತೊಂದರೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು


ଅନ୍ୟ ଭାଷାରେ ଅନୁବାଦ :

काम, विकास, मार्ग, आदि में खड़ी की जाने वाली या आने वाली कोई चीज या बात।

वह बाधाओं से घबराता नहीं है।
अटक, अड़ंगा, अड़चन, अनुरोध, अपवारण, अरकला, अर्गल, अर्गला, अवरोध, आटी, औंहर, निरोध, प्रतिबद्धता, फतूर, फ़तूर, फ़ितूर, फ़ुतूर, फितूर, फुतूर, बाधा, यति, रुकावट, रोक, रोड़ा, विघात, विघ्न, व्यवधान

Any structure that makes progress difficult.

impediment, impedimenta, obstructer, obstruction, obstructor

ଅର୍ଥ : ಯಾವುದೇ ವ್ಯಾಪಾರದಲ್ಲಿ ಆಗುವ ನಷ್ಟ

ଉଦାହରଣ : ಈ ವ್ಯಾಪಾರದಲ್ಲಿ ನನಗೆ ಬರೀ ಹಾನಿ ಸಂಭವಿಸಿತು.

ସମକକ୍ଷ : ನಷ್ಟ, ಲುಕ್ಸಾನು


ଅନ୍ୟ ଭାଷାରେ ଅନୁବାଦ :

किसी लेन-देन, व्यापार आदि में होने वाली आर्थिक कमी।

इस व्यापार में मुझे हानि ही हानि हुई।
अपह्रास, अलाभ, कसर, क्षति, घाटा, चरका, छीज, जद, ज़द, टूट, टोटा, नुकसान, नुक़सान, न्यय, प्रहाणि, मरायल, रेष, हरज़ा, हरजा, हर्ज़ा, हर्जा, हानि

Gradual decline in amount or activity.

Weight loss.
A serious loss of business.
loss

ଅର୍ଥ : ಹಾನಿ ಅಥವಾ ವಿನಾಶ ಉಂಟಾಗುವ ಅವಸ್ಥೆ ಅಥವಾ ಭಾವ

ଉଦାହରଣ : ಜನರು ಈ ವಿಷಯದಿಂದಾಗುವ ಹಾನಿಯನ್ನು ತಿಳಿಯಲು ಮುಂದಾಗಿದ್ದಾರೆ.

ସମକକ୍ଷ : ವಿನಾಶ


ଅନ୍ୟ ଭାଷାରେ ଅନୁବାଦ :

मारक या घालक होने की अवस्था या भाव।

लोग इस विष की मारकता जानने में लगे हैं।
घालकता, मारकता