ଅର୍ଥ : ದಾರಿಯಲ್ಲಿ ಬರುವವರನ್ನು ಲೂಟಿ ಮಾಡುವ ವ್ಯಕ್ತಿ
ଉଦାହରଣ :
ದರೋಡೆಕೋರ ಹಲವಾರು ಯಾತ್ರಿಕರನ್ನು ಲೂಟಿ ಮಾಡುತ್ತಿದ್ದನು.
ସମକକ୍ଷ : ದರೋಡೆಕೋರ, ದಾರಿ ಚೋರ, ದಾರಿಗಳ್ಳ, ಹಾದಿಗಳ್ಳ, ಹೆದ್ದಾರೆ ಕಳ್ಳ
ଅନ୍ୟ ଭାଷାରେ ଅନୁବାଦ :
ଅର୍ଥ : ರಸ್ತೆಯಲ್ಲಿ ಓಡಾಡುವರನ್ನು ಲೋಟಿ ಮಾಡುವ ಪ್ರಕ್ರಿಯೆ
ଉଦାହରଣ :
ಈ ದಾರಿಯಲ್ಲಿ ಹಲವಾರು ಬಾರಿ ದಾರಿಗಳ್ಳರು ಲೂಟಿ ಮಾಡಿದ್ದಾರೆ.
ସମକକ୍ଷ : ದಾರಿಗಳ್ಳರು, ರಸ್ತೆಕಳ್ಳರು
ଅନ୍ୟ ଭାଷାରେ ଅନୁବାଦ :
Robbery of travellers on or near a public road.
highway robbery