ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಾದಿ ತಪ್ಪು ଶବ୍ଦର ଅର୍ଥ ଏବଂ ଉଦାହରଣ ।

ಹಾದಿ ತಪ್ಪು   ಕ್ರಿಯಾಪದ

ଅର୍ଥ : ರಸ್ತೆಯನ್ನು ಮರೆತು ಹೋಗಿ ಅಲ್ಲಿ ಇಲ್ಲಿ ಅಲೆಯುವ ಪ್ರಕ್ರಿಯೆ

ଉଦାହରଣ : ಹೊಸ ನಗರದಲ್ಲಿ ಅವನು ದಾರಿ ತಪ್ಪಿದ ಮತ್ತು ಠಾಣೆಗೆ ತಲುಪಿದ.

ସମକକ୍ଷ : ದಾರಿ ತಪ್ಪು


ଅନ୍ୟ ଭାଷାରେ ଅନୁବାଦ :

रास्ता भूलकर इधर-उधर चले जाना।

नए शहर में वह भटक गया और स्टेशन पहुँच गया।
भटकना, भुलाना, रास्ता भूलना

Wander from a direct course or at random.

The child strayed from the path and her parents lost sight of her.
Don't drift from the set course.
drift, err, stray

ଅର୍ଥ : ಭ್ರಷ್ಟನಾಗುವುದು ಅಥವಾ ಕೆಟ್ಟವರಾಗುವುದು

ଉଦାହରଣ : ಪಾಶ್ಚ್ಯತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಭಾರತದ ಯುವಪೀಳಿಗೆ ದಾರಿತಪ್ಪುತ್ತಿದೆ.

ସମକକ୍ଷ : ಗತಿ ತಪ್ಪು, ಗತಿ ಭ್ರಷ್ಟಗೊಳ್ಳು, ಗತಿ ಭ್ರಷ್ಟವಾಗು, ಗತಿ-ತಪ್ಪು, ಗತಿ-ಭ್ರಷ್ಟಗೊಳ್ಳು, ಗತಿ-ಭ್ರಷ್ಟವಾಗು, ಗತಿತಪ್ಪು, ಗತಿಭ್ರಷ್ಟಗೊಳ್ಳು, ಗತಿಭ್ರಷ್ಟವಾಗು, ದಾರಿ ತಪ್ಪು, ದಾರಿ-ತಪ್ಪು, ದಾರಿತಪ್ಪು, ಪಥ ಭ್ರಷ್ಟಗೊಳ್ಳು, ಪಥ ಭ್ರಷ್ಟವಾಗು, ಪಥ-ಭ್ರಷ್ಟಗೊಳ್ಳು, ಪಥ-ಭ್ರಷ್ಟವಾಗು, ಪಥಭ್ರಷ್ಟಗೊಳ್ಳು, ಪಥಭ್ರಷ್ಟವಾಗು, ಮಾರ್ಗ ಭ್ರಷ್ಟಗೊಳ್ಳು, ಮಾರ್ಗ ಭ್ರಷ್ಟವಾಗು, ಮಾರ್ಗ-ಭ್ರಷ್ಟಗೊಳ್ಳು, ಮಾರ್ಗ-ಭ್ರಷ್ಟವಾಗು, ಮಾರ್ಗಭ್ರಷ್ಟಗೊಳ್ಳು, ಮಾರ್ಗಭ್ರಷ್ಟವಾಗು, ಹಾದಿ-ತಪ್ಪು, ಹಾದಿತಪ್ಪು


ଅନ୍ୟ ଭାଷାରେ ଅନୁବାଦ :

मार्ग भ्रष्ट होना।

पाश्चात्य सभ्यता के कारण भी भारतीय युवा बहक रहे हैं।
बहकना

ଅର୍ଥ : ತಪ್ಪು ಹಾದಿಯಲ್ಲಿ ನಡೆಯುವ ಪ್ರಕ್ರಿಯೆ

ଉଦାହରଣ : ಅವನು ನಗರಕ್ಕೆ ಬಂದು ದಾರಿ ತಪ್ಪಿದ ಮತ್ತು ಕಳ್ಳತನ ಮಾಡುತ್ತಿದ್ದ.

ସମକକ୍ଷ : ದಾರಿ ತಪ್ಪು


ଅନ୍ୟ ଭାଷାରେ ଅନୁବାଦ :

गलत रास्ते पर चलना।

वह शहर में आकर भटक गया और चोरी करने लगा।
भटकना, रास्ता भूलना

Be at variance with. Be out of line with.

depart, deviate, diverge, vary