ଅର୍ଥ : ಬಳ್ಳಿಯಲ್ಲಿ ಬಿಡುವ ಕಹಿಯಾದ ಕಾಯಿಯನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ
ଉଦାହରଣ :
ಅವನು ಹಾಗಲ ಕಾಯಿಯ ಪಲ್ಯವನ್ನುತುಂಬಾ ಇಷ್ಟ ಪಟ್ಟು ತಿನ್ನುತ್ತಾನೆ.
ସମକକ୍ଷ : ಹಾಗಲ ಕಾಯಿ
ଅନ୍ୟ ଭାଷାରେ ଅନୁବାଦ :
ଅର୍ଥ : ಹಸಿರು ಬಣ್ಣದ ಬಳ್ಳಿಯಲ್ಲಿ ಬೆಳೆಯುವ ಬಂದು ಬಗೆಯ ಕಹಿ ತರಕಾರಿ
ଉଦାହରଣ :
ಅವನು ಹಾಗಲೆಕಾಯಿಯ ಮೇಲೆ ಕೀಟ ನಾಶಕವನ್ನು ಸಿಂಪಿಡಿಸುತ್ತಿದ್ದಾನೆ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಪ್ರಕಾರದ ಕಾಡು ಹಾಗಲಕಾಯಿ
ଉଦାହରଣ :
ಪ್ರತಿದಿನ ಹಾಗಲಕಾಯಿ ರಸ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುವುದು.
ଅନ୍ୟ ଭାଷାରେ ଅନୁବାଦ :