ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಸಿವು ଶବ୍ଦର ଅର୍ଥ ଏବଂ ଉଦାହରଣ ।

ಹಸಿವು   ನಾಮಪದ

ଅର୍ଥ : ಆಹಾರವನ್ನು ತಿನ್ನುವ ಶಾರೀರಿಕ ಅವಶ್ಯಕತೆಆಹಾರ ಬಯಸುವ ಸ್ಥಿತಿ

ଉଦାହରଣ : ಮಗು ಹಸಿವಿನಿಂದ ಅಳುತ್ತಿದೆ.

ସମକକ୍ଷ : ಆಹಾರವನ್ನು ಬೇಡುವ ಸ್ಥಿತಿ, ಹಸಿವೆ, ಹೊಟ್ಟೆ ಹಸಿವು


ଅନ୍ୟ ଭାଷାରେ ଅନୁବାଦ :

भोजन की शारीरिक आवश्यकता।

बच्चा भूख से रोने लगा।
उदरज्वाला, क्षुधा, छुधा, प्राणंती, प्राणन्ती, भूक, भूख

A physiological need for food. The consequence of food deprivation.

hunger, hungriness

ଅର୍ଥ : ಏನಾದರೂ ಬೇಕಾಗಿರುವುದು ಅಥವಾ ಏನನ್ನಾದರೂ ಪಡೆದುಕೊಳ್ಳ್ಯವಿಕೆಯ ಹಂಬಲ ತೀವ್ರವಾಗಿರುವುದು

ଉଦାହରଣ : ನನಗೆ ಹೊಟ್ಟೆಯ ಹಸಿವು ಹೆಚ್ಚಾಗಿದೆ. ಅವನಿಗೆ ಕಲಿಯಬೇಕೆನ್ನುವ ಜ್ಞಾನಾರ್ಜನೆಯ ಹಸಿವು ತೀವ್ರವಾಗಿದೆ.

ସମକକ୍ଷ : ಅಭಿಲಾಷೆ, ಇಚ್ಚೆ


ଅନ୍ୟ ଭାଷାରେ ଅନୁବାଦ :

वह जिसे भूख लगी हो।

हमें भूखे को भोजन देना चाहिए।
भूखा