ଅର୍ଥ : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,
ଉଦାହରଣ :
ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.
ସମକକ୍ଷ : ಕಾರಾಗೃಹ, ಜೈಲು, ಬಂದಿಖಾನೆ, ವಿಚಾರಣೆ
ଅନ୍ୟ ଭାଷାରେ ଅନୁବାଦ :
The act of sending an accused person back into custody to await trial (or the continuation of the trial).
remand