ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಳೆಯದಾದಂತ ଶବ୍ଦର ଅର୍ଥ ଏବଂ ଉଦାହରଣ ।

ಹಳೆಯದಾದಂತ   ಗುಣವಾಚಕ

ଅର୍ଥ : ತುಂಬಾ ಪ್ರಾಚೀನ ಅಥವಾ ತುಂಬಾ ಹಳೆಯ

ଉଦାହରଣ : ವೇದ ಹಿಂದೂ ಧರ್ಮದ ಪ್ರಾಚೀನವಾದ ಗ್ರಂಥ.

ସମକକ୍ଷ : ಪ್ರಾಚೀನವಾದ, ಪ್ರಾಚೀನವಾದಂತ, ಪ್ರಾಚೀನವಾದಂತಹ, ಹಳೆಯದಾದ, ಹಳೆಯದಾದಂತಹ


ଅନ୍ୟ ଭାଷାରେ ଅନୁବାଦ :

सबसे प्राचीन या सबसे पुराना।

वेद हिंदू धर्म के प्राचीनतम ग्रंथ हैं।
प्राचीनतम

Very old.

An ancient mariner.
ancient

ଅର୍ଥ : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

ଉଦାହରଣ : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

ସମକକ୍ଷ : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯ, ಹಳೆಯದಾದ, ಹಳೆಯದಾದಂತಹ


ଅନ୍ୟ ଭାଷାରେ ଅନୁବାଦ :

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

ଅର୍ଥ : ತುಂಬಾ ದಿನಗಳಿಂದ ಉಪಯೋಗಿಸಿದಂತಹ

ଉଦାହରଣ : ಹಳೆಯದಾದಂತಹ ಎಣ್ಣೆಯನ್ನು ಶರೀರಕ್ಕೆ ಹಚ್ಚುವುದಿಂದ ಹಾನಿಯುಂಟಾಗುತ್ತದೆ.

ସମକକ୍ଷ : ಹಳೆಯ, ಹಳೆಯದಾದ, ಹಳೆಯದಾದಂತಹ


ଅନ୍ୟ ଭାଷାରେ ଅନୁବାଦ :

जिसका पहले उपयोग हो चुका हो या अधिक दिनों का।

बासी तेल शरीर को नुक़सान पहुँचाता है।
बसिया, बासी

(used of decomposing oils or fats) having a rank smell or taste usually due to a chemical change or decomposition.

Rancid butter.
Rancid bacon.
rancid