ଅର୍ଥ : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು
ଉଦାହରଣ :
ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಹೆಚ್ಚು ಸಮಯದವರೆಗೂ ಖಾದ್ಯ ಪದಾರ್ಥಗಳು ಹಾಗೆ ಬಿಟ್ಟಿರುವ ಕಾರಣ ಅದು ಹಳಸಿ ಕೆಟ್ಟ ವಾಸನೆ ಬರುವ ಪ್ರಕ್ರಿಯೆ
ଉଦାହରଣ :
ಈ ಊಟ ಹಳಸಿ ಹೋಗಿದೆ.
ସମକକ୍ଷ : ಕೆಟ್ಟು ಹೋಗು
ଅନ୍ୟ ଭାଷାରେ ଅନୁବାଦ :
अधिक समय तक पड़ा रहने के कारण किसी खाद्य पदार्थ का दुर्गंधयुक्त और कसैला होना।
यह भोजन भकसा गया है।ଅର୍ଥ : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ
ଉଦାହରଣ :
ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.
ଅନ୍ୟ ଭାଷାରେ ଅନୁବାଦ :
किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।
फल, सब्जियाँ आदि जल्दी सड़ती हैं।