ଅର୍ଥ : ಬಲವಂತವಾಗಿ ಸೀಮೆಯನ್ನು ದಾಟಿ ಬೇರೆ ಕ್ಷೇತ್ರಕ್ಕೆ ಹೋಗವ ಉಲ್ಲಘನೆ ಮಾಡುವುದು
ଉଦାହରଣ :
ಶತ್ರು ಸೇನೆಯವರು ಸೀಮೆಯನ್ನು ದಾಟಿ ಆಕ್ರಮಣ ಮಾಡಿದರು.
ସମକକ୍ଷ : ಆಕ್ರಮಣ, ಧಾಳಿ, ಪ್ರಹಾರ, ಬಲಪ್ರಯೋಗ, ಲಗ್ಗೆ
ଅନ୍ୟ ଭାଷାରେ ଅନୁବାଦ :
बलपूर्वक सीमा का उल्लंघन करके दूसरे के क्षेत्र में जाने की क्रिया।
हमें शत्रु की सेना के आक्रमण को सीमा पर ही रोकना होगा।ଅର୍ଥ : ಹಸು, ಕುದುರೆ ಮೊದಲಾದವುಳ ಪಾದಗಳ ಕೆಳಗೆ ಹೊಡೆದು ಕೂರಿಸುವಂತಹ ಅರ್ಧಚಂದ್ರಾಕಾರದ ಲೋಹದ ಪಟ್ಟಿ
ଉଦାହରଣ :
ಲಾಳವಿರುವ ಕಾರಣದಿಂದ ಕುದುರೆಯು ಓಡುವಾಗ ಟಕ್-ಟಕ್ ಎಂದು ಸಪ್ಪಳವಾಗುತ್ತದೆ.
ସମକକ୍ଷ : ಲಾಳ
ଅନ୍ୟ ଭାଷାରେ ଅନୁବାଦ :
वह अर्धचंद्राकार लोहा जो घोड़े, बैल आदि के पैर के नीचे या जूतों की एड़ी में जड़ा जाता है।
वह अपने घोड़े के पैरों में नाल ठोंकवा रहा है।