ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಲಸು ଶବ୍ଦର ଅର୍ଥ ଏବଂ ଉଦାହରଣ ।

ಹಲಸು   ನಾಮಪದ

ଅର୍ଥ : ಒಂದು ದೊಡ್ಡ ವೃಕ್ಷದಲ್ಲಿ ಸಿಗುವಂತಹ ಹಣ್ಣು ಅದರ ಮೇಲ್ಭಾಗದಲ್ಲಿ ಮುಳ್ಳುಗಳಿರುತ್ತವೆ

ଉଦାହରଣ : ಕೆಲವು ಜನರು ಹಲಸಿನ ಹಣ್ಣನ್ನು ರಸಾಯನ ಮಾಡಿ ತಿನ್ನುತ್ತಾರೆ. ಕೆಲವು ಜನರು ಹಲಸಿನ ಹಣ್ಣನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

ସମକକ୍ଷ : ಹಲಸಿನ ಹಣ್ಣು


ଅନ୍ୟ ଭାଷାରେ ଅନୁବାଦ :

एक बड़े वृक्ष से प्राप्त विशाल फल जिसके ऊपर काँटे होते हैं।

कुछ लोग पके कटहल के कोए चाव से खाते हैं।
कंटकाल, कटहल, कण्टकाल, पनस, पूग, पूतफल, प्राक्फल, फनस, फलकंटक, फलकण्टक, फलिन, भूतिक, मूलफलद, रंजनक, रञ्जनक, रामसेनक, वृहत्फल

Immense East Indian fruit resembling breadfruit. It contains an edible pulp and nutritious seeds that are commonly roasted.

jack, jackfruit, jak

ଅର୍ଥ : ಒಂದು ಜಾತಿಯ ಮರ ಮತ್ತು ಅದರ ಹಣ್ಣು

ଉଦାହରଣ : ಹಳಸಿನ ತೊಳೆ ತಿನ್ನಲು ತುಂಬಾ ಸಿಯಿಯಾಗಿರುವುದು

ସମକକ୍ଷ : ಹಲಸಿನ ತೋಳೆ, ಹಲಸಿನ ಹಣ್ಣು


ଅନ୍ୟ ଭାଷାରେ ଅନୁବାଦ :

महुए का पका फल।

कोआ बहुत मीठा होता है।
कोआ, कोया, गोलैंदा

ଅର୍ଥ : ಹಲಸಿನ ಹಣ್ಣಿನಲ್ಲಿ ತೋಳೆಗಳು ಬೀಜವನ್ನು ಮುಚ್ಚಿಕೊಂಡಿರುವುದು

ଉଦାହରଣ : ನನ್ನ ಮಗಳಿಗೆ ಹಲಸಿನ ಹಣ್ಣು ತುಂಬಾ ಇಷ್ಟ.

ସମକକ୍ଷ : ಹಳಸಿನ ತೋಳೆ, ಹಳಸಿನ ಹಣ್ಣು


ଅନ୍ୟ ଭାଷାରେ ଅନୁବାଦ :

कटहल के फल का गुदे से लिपटा हुआ बीज।

मेरी बेटी को कोआ बहुत अच्छा लगता है।
कोआ, कोया, कोश, कोष

ଅର୍ଥ : ಒಂದು ಬಹಳ ದೊಡ್ಡದಾದ ಹಸಿರಿನ ಮರ ಇದರಲ್ಲಿ ಮೈಯಲ್ಲಾ ಮುಳ್ಳುಳ್ಳ ಹಣ್ಣು ಬಿಡುತ್ತದೆ

ଉଦାହରଣ : ಅವನು ತೋಟದಲ್ಲಿ ಹಲಸಿನ ಗಿಡವನ್ನು ನೆಟ್ಟನು.

ସମକକ୍ଷ : ಹಲಸಿನ ಗಿಡ, ಹಲಸಿನ ಮರ, ಹಲಸಿನ ವೃಕ್ಷ


ଅନ୍ୟ ଭାଷାରେ ଅନୁବାଦ :

East Indian tree cultivated for its immense edible fruit and seeds.

artocarpus heterophyllus, jackfruit, jackfruit tree