ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹರಿಸು ଶବ୍ଦର ଅର୍ଥ ଏବଂ ଉଦାହରଣ ।

ಹರಿಸು   ಕ್ರಿಯಾಪದ

ଅର୍ଥ : ನೀರು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ଉଦାହରଣ : ಅಮ್ಮ ಮಾಲಿಯ ಕೈಯಿಂದ ತೋಟದ ಗಿಡಗಳಿಗೆ ನೀರು ಹರಿಸುತ್ತಿದ್ದಾರೆ.

ସମକକ୍ଷ : ಹಾಕಿಸು


ଅନ୍ୟ ଭାଷାରେ ଅନୁବାଦ :

ढलकाने का काम दूसरे से करवाना।

माँ ने पनिहारिन से बासी पानी को पौधों की क्यारी में ढलकवाया।
ढरकवाना, ढरवाना, ढलकवाना, ढलवाना, ढुलवाना

ଅର୍ଥ : ನೀರಿನ ದಾರೆಯಲ್ಲಿ ಹಾಕುವುದು ಅಥವಾ ಬಿಟ್ಟು ಬಿಡು

ଉଦାହରଣ : ಹಿಂದೂಗಳಲ್ಲಿ ಮೃತ ಶರೀರವನ್ನು ನದಿಯಲ್ಲಿ ತೇಲಿ ಬಿಡುತ್ತಾರೆ.

ସମକକ୍ଷ : ತೇಲಿಸು, ಹಾಯಿಸು


ଅନ୍ୟ ଭାଷାରେ ଅନୁବାଦ :

पानी की धारा में डाल या छोड़ देना।

हिन्दू मृतक की अस्थियों को नदी में बहाते हैं।
प्रवाहित करना, बहाना

Set afloat.

He floated the logs down the river.
The boy floated his toy boat on the pond.
float

ଅର୍ଥ : ನೀರು ಇತ್ಯಾದಿ ದ್ರವಗಳ ಗತಿಯನ್ನು ತಮಗೆ ಬೇಕಾದ ಕಡೆಗೆ ಕೊಂಡ್ಯುಯುವ ಪ್ರಕ್ರಿಯೆ

ଉଦାହରଣ : ಪ್ರವಾಹದ ನೀರನ್ನು ಕಾಲುವೆಗೆ ಹರಿಸಲಾಯಿತು.


ଅନ୍ୟ ଭାଷାରେ ଅନୁବାଦ :

प्रवाह को ढाल की ओर ले जाना।

बाँध का पानी नहरों में गिराया जाता है।
गिराना

ଅର୍ଥ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ

ଉଦାହରଣ : ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.

ସମକକ୍ଷ : ಕೆಡಹು, ಚೆಲ್ಲು, ಸುರಿ


ଅନ୍ୟ ଭାଷାରେ ଅନୁବାଦ :

कोई चीज़ बनाने के लिए उसकी सामग्री साँचे में डालकर उसको तैयार करना।

कारीगर चीनीमिट्टी के खिलौने ढाल रहा है।
ढालना

Form by pouring (e.g., wax or hot metal) into a cast or mold.

Cast a bronze sculpture.
cast, mold, mould

ଅର୍ଥ : ಸುರಿಯುವ ಪ್ರವೃತ್ತಿ ಮಾಡುವುದು

ଉଦାହରଣ : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.

ସମକକ୍ଷ : ಎರಚು, ತೇಲಿಸು, ಸುರಿ


ଅନ୍ୟ ଭାଷାରେ ଅନୁବାଦ :

बहाने में प्रवृत्त करना।

मालकिन ने नौकरानी से बासी पानी को क्यारी में बहवाया।
प्रवाहित कराना, बहवाना

Cause to flow.

The artist flowed the washes on the paper.
flow

ଅର୍ଥ : ದ್ರವ ಪದಾರ್ಥವನ್ನು ಕೆಳಕ್ಕೆ ಹೋಗುವ ಪ್ರವೃತ್ತಿಯನ್ನು ಮಾಡು

ଉଦାହରଣ : ಮಕ್ಕಳು ನೀರಿನಲ್ಲಿ ಒಂದು ದೋಣಿಯನ್ನು ತೇಲಿ ಬಿಟ್ಟರು.

ସମକକ୍ଷ : ತೇಲಿಸು, ಹಾಯಿಸು


ଅନ୍ୟ ଭାଷାରେ ଅନୁବାଦ :

द्रव पदार्थ को नीचे की ओर जाने में प्रवृत्त करना।

बच्चे ने टंकी में एकत्रित जल को बहा दिया।
चलाना, प्रवाहित करना, बहाना

Cause to run.

Pour water over the floor.
pour

ଅର୍ଥ : ಠಪ್-ಠಪ್ ಎಂದು ಬೀಳುವುದು

ଉଦାହରଣ : ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.

ସମକକ୍ଷ : ಇಳಿಸು, ತೊಟ್ಟಿಕ್ಕಿಸು


ଅନ୍ୟ ଭାଷାରେ ଅନୁବାଦ :

बूँद-बूँद करके गिरना।

गीले कपड़ों से पानी टपक रहा था।
गिरना, चूना, टप टप करना, टपकना

Fall in drops.

Water is dripping from the faucet.
drip