ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹರಿದಾಡು ଶବ୍ଦର ଅର୍ଥ ଏବଂ ଉଦାହରଣ ।

ಹರಿದಾಡು   ಗುಣವಾಚಕ

ଅର୍ଥ : ಅಲ್ಲಾಡುವ-ಹೊಯ್ದಾಡುವಂತಹ

ଉଦାହରଣ : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

ସମକକ୍ଷ : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


ଅନ୍ୟ ଭାଷାରେ ଅନୁବାଦ :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता

ಹರಿದಾಡು   ಕ್ರಿಯಾಪದ

ଅର୍ଥ : ಚಿಕ್ಕ-ಚಿಕ್ಕ ಕೀಟಗಳ ಹರಿದಾಟ

ଉଦାହରଣ : ಗಾಯದ ಮೇಲೆ ಚಿಕ್ಕ-ಚಿಕ್ಕ ಕೀಟಗಳು ಹರಿದಾಡುತ್ತಿವೆ.


ଅନ୍ୟ ଭାଷାରେ ଅନୁବାଦ :

छोटे-छोटे कीड़ों का रेंगना।

घाव में कीड़े बिलबिला रहे हैं।
किलबिलाना, बिलबिलाना

ଅର୍ଥ : ನಿಧಾನವಾಗಿ ನೆಲದ ಮೇಲೆ ನಡೆಯುವುದು

ଉଦାହରଣ : ಮನೆಯಲ್ಲಿ ಒಂದು ದೊಡ್ಡ ಕೀಟ ತೆವಳುತ್ತಾ ನೆಡಯುತ್ತಿತ್ತು.

ସମକକ୍ଷ : ತೆವಳು


ଅନ୍ୟ ଭାଷାରେ ଅନୁବାଦ :

धीरे-धीरे और ज़मीन से रगड़ खाते हुए चलना।

घर में एक बड़ा कीड़ा रेंग रहा है।
रेंगना