ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ತೀಕ್ಷಣವಾದ ಅಸ್ತ್ರ
ଉଦାହରଣ : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
ସମକକ୍ଷ : ಚೂಪಾದ, ತೀಕ್ಷಣವಾದ, ಮೊನಚಾದ
ଅନ୍ୟ ଭାଷାରେ ଅନୁବାଦ :हिन्दी English
पैनी धार वाला।
Having a sharp cutting edge or point.
ଅର୍ଥ : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ
ଉଦାହରଣ : ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.
ସମକକ୍ଷ : ಕಟುವಾದ, ಕಠಿಣವಾದ ತೀಕ್ಷಣವಾದ, ಕಠೋರ, ಖಡಕ್ ಮಾತು, ಬಿರುಸಿನ
ଅନ୍ୟ ଭାଷାରେ ଅନୁବାଦ :हिन्दी
जिसकी प्रकृति अच्छी न हो या जो भला न लगे (वचन)।
ଅର୍ଥ : ಚುಚ್ಚುವಂತಹ ತುದಿಯುಳ್ಳ
ଉଦାହରଣ : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
ସମକକ୍ଷ : ಚೂಪಾದ, ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
ସଂସ୍ଥାପନ କରନ୍ତୁ