ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹರಳು ଶବ୍ଦର ଅର୍ଥ ଏବଂ ଉଦାହରଣ ।

ಹರಳು   ನಾಮಪದ

ଅର୍ଥ : ಕಲ್ಲಿನ ಸಣ್ಣ ಚೂರು ಅಥವಾ ಮಣ್ಣಿನಲ್ಲಿ ಇರಬಹುದಾದ ಸಣ್ಣಾತಿ ಸಣ್ಣ ಕಣ

ଉଦାହରଣ : ನನ್ನ ಕಣ್ಣಿನಲ್ಲಿ ಹರಳು ಬಿದ್ದು ಕಣ್ಣಿನಲ್ಲಿ ನೀರು ಇಳಿಯುತ್ತಿದೆ. ಕೆರೆ ಕಟ್ಟೆ ಹೊಡೆದಾಗ ಉಸುಕು ತುಂಬಿದ ಚೀಲಗಳನ್ನು ಹಾಕಿ ನೀರು ನಿಲ್ಲಿಸುತ್ತಾರೆ.

ସମକକ୍ଷ : ಉಸುಕು


ଅନ୍ୟ ଭାଷାରେ ଅନୁବାଦ :

धूल या तिनके आदि का कण जो आँख में पड़कर पीड़ा देता है।

मेरी आँख में किरकिरी पड़ गयी है।
किरकिरी

ଅର୍ଥ : ಹೃದಯಕ್ಕೆ ಸಂಬಂಧಿಸಿದ ರೋಗದಿಂದ ಮುಕ್ತವಾಗಿರಲು ಸಂಗ್ ಯಶಬ್ ಎಂಬ ಹರಳಿನ ತುಂಡನ್ನು ಕತ್ತಿನಲ್ಲಿ ಧರಿಸುತ್ತಾರೆ

ଉଦାହରଣ : ಅವನು ಹರಳನ್ನು ಕಟ್ಟಿಕೊಂಡಿದ್ದಾನೆ.


ଅନ୍ୟ ଭାଷାରେ ଅନୁବାଦ :

संग-यशब पत्थर का वह टुकड़ा जो गले में हृदय संबंधी रोगों को दूर करने के लिए पहना जाता है।

उसने हौल-दिली पहनी है।
नादली, हौल दिली, हौल-दिली

A crystalline rock that can be cut and polished for jewelry.

He had the gem set in a ring for his wife.
She had jewels made of all the rarest stones.
gem, gemstone, stone