ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹರಡಿಕೆ ଶବ୍ଦର ଅର୍ଥ ଏବଂ ଉଦାହରଣ ।

ಹರಡಿಕೆ   ನಾಮಪದ

ଅର୍ଥ : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ

ଉଦାହରଣ : ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.

ସମକକ୍ଷ : ಪ್ರಸರಣ, ವ್ಯಾಪನ, ವ್ಯಾಪ್ತಿ, ಹಬ್ಬಿಕೆ, ಹಬ್ಬುಗೆ


ଅନ୍ୟ ଭାଷାରେ ଅନୁବାଦ :

व्याप्त होने की अवस्था या भाव।

वेद,उपनिषद् आदि ईश्वर की सवर्त्र व्याप्ति पर बल देते हैं।
आकुलता, आकुलत्व, प्रसर, व्याप्ति

ଅର୍ଥ : ಉದ್ದ ಮತ್ತು ಅಗಲದ ವ್ಯಾಪ್ತಿ

ଉଦାହରଣ : ಭಾರತದ ವಿಸ್ತರಣೆ ಹಿಮಾಲಯದಿಂದ ಕನ್ಯಾಕುಮಾರಿಯ ತನಕ ವ್ಯಾಪಿಸಿದೆ.

ସମକକ୍ଷ : ವಿಸ್ತರಣೆ


ଅନ୍ୟ ଭାଷାରେ ଅନୁବାଦ :

लंबाई, चौड़ाई आदि।

भारत का विस्तार हिमालय से लेकर कन्या कुमारी तक है।
आयाम, प्रसार, प्रसृति, फैलाव, वितान, विस्तार, व्रतती

The distance or area or volume over which something extends.

The vast extent of the desert.
An orchard of considerable extent.
extent

ଅର୍ଥ : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

ଉଦାହରଣ : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

ସମକକ୍ଷ : ವಿಸ್ತರಿಸು, ವಿಸ್ತಾರ, ವಿಸ್ತಾರಣ, ಹರಡು


ଅନ୍ୟ ଭାଷାରେ ଅନୁବାଦ :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion