ଅର୍ଥ : ಮಳೆಯ ನೀರಿನಂತೆ ಮೇಲಿನಿಂದ ಅಥವಾ ಆಕಡೆ-ಈಕಡೆಯಿಂದ ನಿರಂತರವಾಗಿ ಯಾವುದಾದರು ವಸ್ತುವನ್ನು ಕೆಳಕ್ಕೆ ಬೀಳಿಸುವುದು
ଉଦାହରଣ :
ಜನವರಿ ಹದಿನಾಲ್ಕರಂದು ವಿಮಾನದಿಂದ ಹೂಗಳನ್ನು ಹನಿ ಹನಿಯಾಗಿ ಬೀಳಿಸಿದರು.
ସମକକ୍ଷ : ಮಳೆ ಬೀಳಿಸು, ಮಳೆ ಸುರಿಸು
ଅନ୍ୟ ଭାଷାରେ ଅନୁବାଦ :
वर्षा के जल के समान ऊपर या इधर-उधर से निरन्तर अधिक मात्रा में कोई वस्तु आदि गिराना।
छब्बीस जनवरी के दिन हेलिकाप्टर ने फूल बरसाये।ଅର୍ଥ : ಮೋಡದಿಂದ ನೀರು ಕೆಳಗೆ ಬೀಳುವುದು
ଉଦାହରଣ :
ಇಂದ್ರನು ತನ್ನ ಶಕ್ತಿಯನ್ನು ತೋರಿಸುವುದಕ್ಕಾಗಿ ಅಧಿಕ ಮಳೆಯನ್ನು ಸುರಿಸಿದನು.
ସମକକ୍ଷ : ಮಳೆ ಬೀಳಿಸು, ಮಳೆ ಸುರಿಸು
ଅନ୍ୟ ଭାଷାରେ ଅନୁବାଦ :
बादल से जल नीचे गिराना।
इन्द्र ने अपनी ताकत दिखाने के लिए खूब पानी बरसाया।