ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹತ್ತು ଶବ୍ଦର ଅର୍ଥ ଏବଂ ଉଦାହରଣ ।

ಹತ್ತು   ನಾಮಪದ

ଅର୍ଥ : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ

ଉଦାହରଣ : ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.

ସମକକ୍ଷ : 10, ದಶ


ଅନ୍ୟ ଭାଷାରେ ଅନୁବାଦ :

नौ और एक के योग से प्राप्त संख्या।

दिव्या को दस तक गिनती आती है।
10, X, दश, दस, १०

The cardinal number that is the sum of nine and one. The base of the decimal system.

10, decade, ten, tenner, x

ಹತ್ತು   ಕ್ರಿಯಾಪದ

ଅର୍ଥ : ಹತ್ತು ಅಥವಾ ಹತ್ತಿಸುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

ଉଦାହରଣ : ತಂದೆಯವರು ನನ್ನನ್ನು ಉಯ್ಯಾಲೆ ಮೇಲೆ ಹತ್ತಿ ಕೂರಿಸಿದರು.

ସମକକ୍ଷ : ಹತ್ತಿಸಿ


ଅନ୍ୟ ଭାଷାରେ ଅନୁବାଦ :

चढ़ने अथवा चढ़ाने का कार्य अन्य से कराना।

पिताजी ने मुझे झूले पर चढ़वाया।
चढ़वाना

ଅର୍ଥ : ಕೆಳಗಿನಿಂದ ಮೇಲಕ್ಕೆ ಹೋಗುವ ಪ್ರಕ್ರಿಯೆ

ଉଦାହରଣ : ತಾತ ಇಗಲೂ ಸಹ ಏಣಿಯನ್ನು ಹತ್ತುತ್ತಾರೆ.


ଅନ୍ୟ ଭାଷାରେ ଅନୁବାଦ :

नीचे से ऊपर की ओर जाना।

दादाजी अभी भी फुर्ती से सीढ़ियाँ चढ़ते हैँ।
चढ़ना

ଅର୍ଥ : ಎಲ್ಲೋ ಒಂದು ಕಡೆ ಹೋಗಲು ಯಾವುದೇ ವಸ್ತು, ಪ್ರಾಣಿ, ಮುಂತಾದವುಗಳ ಮೇಲೆ ಹತ್ತಿ ಕುಳಿತು ಹೋಗುವ ಪ್ರಕ್ರಿಯೆ

ଉଦାହରଣ : ರಾಮನು ಬಸ್ಸು ಹತ್ತಿದ.


ଅନ୍ୟ ଭାଷାରେ ଅନୁବାଦ :

कहीं जाने के लिए किसी चीज, जानवर, सवारी आदि के ऊपर बैठना या स्थित होना।

रजत बस पर चढ़ा।
अरोहना, आरोहित होना, चढ़ना, बैठना, सवार होना, सवारी करना

Get up on the back of.

Mount a horse.
bestride, climb on, get on, hop on, jump on, mount, mount up

ଅର୍ଥ : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು

ଉଦାହରଣ : ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.

ସମକକ୍ଷ : ಉನ್ನತಿಹೊಂದು, ಏರು, ಮೇಲೆಏಳು


ଅନ୍ୟ ଭାଷାରେ ଅନୁବାଦ :

नदी, पानी आदि का तल ऊँचा होना या बढ़ना।

बरसात में नदी नालों का पानी चढ़ जाता है।
उठना, ऊँचा होना, चढ़ना, बढ़ना

ಹತ್ತು   ಗುಣವಾಚಕ

ଅର୍ଥ : ಸರಿಸುಮಾರು ಹತ್ತು

ଉଦାହରଣ : ಈ ಗಾಡಿಯಲ್ಲಿ ಹತ್ತು ಜನ ಪ್ರಯಾಣ ಮಾಡುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

लगभग दस।

इस गाड़ी में दसेक लोग बैठ सकते हैं।
दसेक

ଅର୍ଥ : ಒಂಬತ್ತು ಮತ್ತು ಒಂದು

ଉଦାହରଣ : ಅವನು ಹತ್ತು ದಿನ ಹಿಂದ ಬಂದಿದ್ದ.

ସମକକ୍ଷ : 10, X