ଅର୍ଥ : ಹಠದ ಸ್ವಭಾವ ಇರುವವ
ଉଦାହରଣ :
ಶ್ಯಾಮನು ಒಬ್ಬ ಹಠಮಾರಿಯಾದ ಬಾಲಕ, ಅವನು ಇಷ್ಟಪಟ್ಟದ್ದನ್ನು ಕೊಡಿಸಲೇಬೇಕು.
ସମକକ୍ଷ : ಮೊಂಡತನದ, ಮೊಂಡತನದಂತ, ಮೊಂಡತನದಂತಹ, ಹಠಮಾರಿಯಾದ, ಹಠಮಾರಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಹಠಮಾರಿಯಾಗಿ ನಡೆಯುವವನು ಅಥವಾ ನಡೆಯುತ್ತಾ ನಡೆಯುತ್ತಾ ನಿಂತುಹೋಗುವವ
ଉଦାହରଣ :
ಈ ಹಸು ತುಂಬಾ ಹಠಮಾರಿ, ಹೊಲದಲ್ಲಿ ಉಳುವ ಸಮಯದಲ್ಲಿ ಪದೇ ಪದೇ ನಿಂತು ಹೋಗುವುದು.
ସମକକ୍ଷ : ಹಠಮಾರಿ, ಹಠಮಾರಿಯಾದ, ಹಠಮಾರಿಯಾದಂತಹ
ଅନ୍ୟ ଭାଷାରେ ଅନୁବାଦ :
Tenaciously unwilling or marked by tenacious unwillingness to yield.
obstinate, stubborn, unregenerateଅର୍ଥ : ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ ಅಥವಾ ತಾನು ಹೇಳಿದ್ದೇ ಸರಿಯೆನ್ನುವ ಗುಣವುಳ್ಳವ
ଉଦାହରଣ :
ಹಠವಾದಿ ವ್ಯಕ್ತಿ ತಾನು ಹೇಳಿದ್ದನ್ನೇ ಸರಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಾನೆ.
ସମକକ୍ଷ : ಹಠಮಾರಿ, ಹಠಮಾರಿಯಾದ, ಹಠಮಾರಿಯಾದಂತಹ, ಹಠವಾದಿ, ಹಠವಾದಿಯಾದ, ಹಠವಾದಿಯಾದಂತ, ಹಠವಾದಿಯಾದಂತಹ
ଅନ୍ୟ ଭାଷାରେ ଅନୁବାଦ :