ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಚ್ಚು ଶବ୍ଦର ଅର୍ଥ ଏବଂ ଉଦାହରଣ ।

ಹಚ್ಚು   ಕ್ರಿಯಾಪದ

ଅର୍ଥ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ

ଉଦାହରଣ : ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.

ସମକକ୍ଷ : ಬಳಿ, ಲೇಪಿಸು, ಸವರು


ଅନ୍ୟ ଭାଷାରେ ଅନୁବାଦ :

किसी एक वस्तु की सतह पर दूसरी वस्तु को फैलाना।

कुछ लोग रोटी पर घी चुपड़ते हैं।
चढ़ाना, चपरना, चुपड़ना, पोतना, लगाना

Cover by spreading something over.

Spread the bread with cheese.
spread

ଅର୍ଥ : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ

ଉଦାହରଣ : ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.

ସମକକ୍ଷ : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳಿ, ದಳೆ, ದಳೆ ಹಾಕು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ


ଅନ୍ୟ ଭାଷାରେ ଅନୁବାଦ :

किसी बड़ी वस्तु में कोई छोटी वस्तु किसी माध्यम से जैसे सुई डोरे आदि से जोड़ना।

लता कुर्ते में बटन टाँक रही है।
टँकाई करना, टाँकना, लगाना

Fasten by sewing. Do needlework.

run up, sew, sew together, stitch

ଅର୍ଥ : ಬೆಂಕಿಯ ಸಂಯೋಗಿದಿಂದ ಯಾವುದಾದರು ವಸ್ತುವನ್ನು ಹೊತ್ತಿಸುವ ಪ್ರವೃತ್ತಿ ಮಾಡುವ ಪ್ರಕ್ರಿಯೆ

ଉଦାହରଣ : ಅಡಿಗೆ ಮಾಡುವುದಕ್ಕಾಗಿ ಮಾಲತಿಯು ಒಲೆಯನ್ನು ಹೊತ್ತಿಸಿದಳು.

ସମକକ୍ଷ : ಹತ್ತಿಸು, ಹೊತ್ತಿಸು


ଅନ୍ୟ ଭାଷାରେ ଅନୁବାଦ :

आग के संयोग से किसी वस्तु को जलने में प्रवृत्त करना।

खाना बनाने के लिए मालती ने चूल्हा जलाया।
आग जलाना, जलाना, फूँकना, फूंकना, सुलगाना

ଅର୍ଥ : ಬಾಗಿಲನ್ನು ಮುಚ್ಚುವ ಪ್ರಕ್ರಿಯೆ

ଉଦାହରଣ : ಅವರು ಒಳಗೆ ಹೋಗುತ್ತಿದ್ದಾಗೆಯೇ ಬಾಗಿಲನ್ನು ಮುಚ್ಚಿದರು.

ସମକକ୍ଷ : ಮುಚ್ಚು


ଅନ୍ୟ ଭାଷାରେ ଅନୁବାଦ :

दरवाज़ा आदि बंद करना।

उसने भीतर जाते हुए दरवाज़ा उढ़का दिया।
उठँगाना, उठंगाना, उढ़काना, उढ़ुकाना, भिड़ाना, भीड़ना

ଅର୍ଥ : ವಸ್ತು ಅಥವಾ ಶರೀರದ ಮೇಲೆ ಏನನ್ನು ಲೇಪಿಸುವ ಕ್ರಿಯೆ

ଉଦାହରଣ : ಹಿಂದೂ ವಿವಾಹ ಸಂಪ್ರದಾಯದಲ್ಲಿ ಮದುಮಗ, ಮದುಮಗಳಿಗೆ ಹರಿಸಿಣವನ್ನು ಹಚ್ಚುತ್ತಾರೆ.

ସମକକ୍ଷ : ಮೆತ್ತು, ಲೇಪಿಸು


ଅନ୍ୟ ଭାଷାରେ ଅନୁବାଦ :

किसी एक वस्तु की सतह पर दूसरी वस्तु का फैलना।

हिन्दुओं में विवाह के अवसर पर दुल्हा, दुल्हन के शरीर पर हल्दी चढ़ती है।
चढ़ना, लगना, लेप लगना

ଅର୍ଥ : ಯಾವುದಾದರೊಂದು ವಸ್ತುವಿನ ಮೇಲೆ ತೆಳ್ಳಗಿನ ಇನ್ನೊಂದು ವಸ್ತುವನ್ನು ಪದರದ ಹಾಗೆ ಅಂಟಿಸುವ ಪ್ರಕ್ರಿಯೆ

ଉଦାହରଣ : ಮಿಠಾಯಿ ಡಬ್ಬದ ಮೇಲೆ ಕಾಗದವನ್ನು ಹಚ್ಚಿ.

ସମକକ୍ଷ : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಬಳಿ, ಲೇಪ ಹಾಕು, ಲೇಪ-ಹಾಕು, ಲೇಪಹಾಕು, ಲೇಪಿಸು


ଅନ୍ୟ ଭାଷାରେ ଅନୁବାଦ :

किसी वस्तु के ऊपर किसी दूसरी वस्तु की घुमावदार परत चढ़ाना।

मिठाई के डब्बे के ऊपर कागज़ लपेट दो।
लपटाना, लपेटना, लिपटाना

Arrange or fold as a cover or protection.

Wrap the baby before taking her out.
Wrap the present.
wrap, wrap up

ଅର୍ଥ : ದೀಪ ಹಚ್ಚುವ ಪ್ರಕ್ರಿಯೆ

ଉଦାହରଣ : ಸನ್ಮಾನ್ಯ ಅಧ್ಯಕ್ಷರು ಸಮಾರೋಹದ ಉದ್ಘಾಟನೆ ಮಾಡಲು ದೀಪವನ್ನು ಬೆಳಗಿಸಿದರು.

ସମକକ୍ଷ : ಬೆಳಗು


ଅନ୍ୟ ଭାଷାରେ ଅନୁବାଦ :

दीप आदि को जलाना।

माननीय अध्यक्ष ने समारोह का उद्घाटन करने के लिए दीप जलाया।
उजालना, उजासना, उजियारना, उजेरना, जलाना, प्रज्ज्वलित करना, प्रज्वलित करना

Gather and light the materials for.

Make a fire.
make

ଅର୍ଥ : ಯಾವುದಾದರು ವಸ್ತುವಿನ ಪ್ರಕಾಶತೆಯನ್ನು ನೀಡುವುದು

ଉଦାହରଣ : ವಿದ್ಯುತ್ ಹೊರಟು ಹೋಗಿದೆ, ಟಾರ್ಚ್ ಹೊತ್ತಿಸು.

ସମକକ୍ଷ : ಹೊತ್ತಿಸು


ଅନ୍ୟ ଭାଷାରେ ଅନୁବାଦ :

किसी वस्तु का उष्णता और प्रकाश देना।

पूरी रात दिया जलता रहा।
बिजली चली गई है, टॉर्च जला लो।
जलना