ଅର୍ଥ : ಸೆಣಬುನಾರಿನ ದಾರ
ଉଦାହରଣ :
ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.
ସମକକ୍ଷ : ತೆಳುವಾದ ದಾರ, ಹುರಿ
ଅନ୍ୟ ଭାଷାରେ ଅନୁବାଦ :
ଅର୍ଥ : ಬಾವಿಯಿಂದ ನೀರು ತುಂಬಿದ ಬಿಂದುಗೆಯನ್ನು ಎಳೆಯಲು ಬಳಸುವ ಹಗ್ಗ
ଉଦାହରଣ :
ಬಾವಿಯಿಂದ ನೀರು ತುಂಬಿದ ಕೊಡವನ್ನು ಎಳೆಯುತ್ತಿದ್ದಾಗ ಹಗ್ಗ ಕೈಯಿಂದ ಜಾರಿ ಬಾವಿಯೊಳಗೆ ಬಿದ್ದಿತು
ସମକକ୍ଷ : ಸಣಬಿನ ದಪ್ಪ ಹಗ್ಗ
ଅନ୍ୟ ଭାଷାରେ ଅନୁବାଦ :
ଅର୍ଥ : ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ
ଉଦାହରଣ :
ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಹೊರಸು ಅಥವಾ ಮಂಚದ ಹೆಣಿಕೆ ಬಿಗಿಯುವ ಹಗ್ಗ
ଉଦାହରଣ :
ಈ ಮಂಚದ ಹೆಣಿಕೆಯನ್ನು ಕಟ್ಟುವ ಹಗ್ಗ ಸಡಿಲವಾಗಿದೆ.
ସମକକ୍ଷ : ಮಂಚದ ಹೆಣಿಕೆಯನ್ನು ಕಟ್ಟವ ಹಗ್ಗ, ಹೊರಸು
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು
ଉଦାହରଣ :
ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.
ସମକକ୍ଷ : ದಾರ, ಸುತ್ಲಿ ದಾರ
ଅନ୍ୟ ଭାଷାରେ ଅନୁବାଦ :
एक तरह की मोटी रस्सी जो भारी समान आदि उठाने के काम आती है।
किसान खेत हेंगाने के लिए हेंगा और बरही ले आया।