ଅର୍ଥ : ಯಾವುದಾದರು ಆಘಾತ ಅಥವಾ ಅಪಮಾನಕ್ಕೆ ಮುಯ್ಯಿ ತೀರಿಸಿಕೊಳ್ಳು
ଉଦାହରଣ :
ರಂಜನನ್ನು ಸಾಯಿಸಿ ತನ್ನ ಸಹೋದರನ ಹತ್ಯೆಗೆ ಪ್ರತಿಕಾರವನ್ನು ತೆಗೆದುಕೊಂಡನು.
ସମକକ୍ଷ : ಪ್ರತಿಕಾರ ತೀರಿಸಿಕೊಳ್ಳು, ಪ್ರತಿಕಾರ ನೀಡು, ಮುಯ್ಯಿ ತೀರಿಸು, ಸೇಡು ತೀರಿಸಿಕೊಳ್ಳು
ଅନ୍ୟ ଭାଷାରେ ଅନୁବାଦ :
किसी चोट या अपमान का बदला लेना।
रंजन को मारकर उसने अपने भाई की हत्या का प्रतिशोध लिया।