ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಗುರವಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ಹಗುರವಾದಂತಹ   ಗುಣವಾಚಕ

ଅର୍ଥ : ಯಾವುದು ಕಡಿಮೆ ಭಾರವಿದೆಯೋ ಅಥವಾ ತೂಕವಿಲ್ಲವೋ

ଉଦାହରଣ : ಅವಳ ಎಡಗೈಯಲ್ಲಿ ಒಂದು ಹಗುರವಾದ ಚೀಲ ನೇತಾಡುತ್ತಿದೆ.

ସମକକ୍ଷ : ಭಾರವಿಲ್ಲದ, ಭಾರವಿಲ್ಲದಂತ, ಭಾರವಿಲ್ಲದಂತಹ, ಹಗುರವಾದ, ಹಗುರವಾದಂತ


ଅନ୍ୟ ଭାଷାରେ ଅନୁବାଦ :

जो कम वज़न का हो या भारी न हो।

उसके दाहिने हाथ में एक हल्का झोला लटक रहा था।
अगुरु, तुनक, हलका, हलका फुलका, हलका-फुलका, हल्का, हल्का फुल्का, हल्का-फुल्का

Of comparatively little physical weight or density.

A light load.
Magnesium is a light metal--having a specific gravity of 1.74 at 20 degrees C.
light

ଅର୍ଥ : ಯಾವುದು ಚಿಂದೆ, ನೋವು, ದುಃಖ ಮೊದಲಾದವುಗಳಿಂದ ಮುಕ್ತವಾಗಿದೆಯೋ

ଉଦାହରଣ : ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿದ ನಂತರ ಮನಸ್ಸು ಹಗುರವಾಯಿತು.

ସମକକ୍ଷ : ತಿಳುವಾದ, ತಿಳುವಾದಂತ, ತಿಳುವಾದಂತಹ, ಹಗುರವಾದ, ಹಗುರವಾದಂತ


ଅନ୍ୟ ଭାଷାରେ ଅନୁବାଦ :

जो चिन्ता, पीड़ा, दुख आदि से मुक्त हो।

अपने मन की बात कह देने के बाद अब मैं हल्का हो गया।
सहज, हलका, हल्का

ଅର୍ଥ : ಹಗುರವಾದ

ଉଦାହରଣ : ವಸಂತ ಋತುವಿನಲ್ಲಿ ಲಘು ತಿಂಡಿ ಎಲ್ಲರಿಗೂ ಇಷ್ಟವಾಗುವುದು

ସମକକ୍ଷ : ಲಘು, ಲಘುವಾದ, ಲಘುವಾದಂತ, ಹಗುರವಾದ, ಹಗುರವಾದಂತ


ଅନ୍ୟ ଭାଷାରେ ଅନୁବାଦ :

कम या थोड़ा।

वसंत ऋतु की गुलाबी ठंड सबको अच्छी लगती है।
गुलाबी, हलका, हल्का