ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಕ್ಕುದಾರ ଶବ୍ଦର ଅର୍ଥ ଏବଂ ଉଦାହରଣ ।

ಹಕ್ಕುದಾರ   ನಾಮಪದ

ଅର୍ଥ : ಹಕ್ಕು ಅಥವಾ ಅಧಿಕಾರ ಇಟ್ಟುಕೊಂಡಿರುವ ವ್ಯಕ್ತಿ

ଉଦାହରଣ : ಈ ಆಸ್ತಿಗೆ ಇರುವ ನಾಲ್ಕು ಹಕ್ಕುದಾರರು ಪರಸ್ಪರ ಜಗಳವಾಡುತ್ತಿದ್ದರು.

ସମକକ୍ଷ : ಒಡೆಯ, ಬಾಧ್ಯಸ್ತ


ଅନ୍ୟ ଭାଷାରେ ଅନୁବାଦ :

हक़ या अधिकार रखनेवाला व्यक्ति।

इस संपत्ति के चारों हकदार आपस में ही उलझ गए।
अधिकारी, दावेदार, हकदार, हक़दार

Someone who claims a benefit or right or title.

Claimants of unemployment compensation.
He was a claimant to the throne.
claimant

ಹಕ್ಕುದಾರ   ಗುಣವಾಚಕ

ଅର୍ଥ : ಎಲ್ಲಾ ಜನರ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರಿಗೆ ಬರಬೇಕಾದ ಪಾಲು ಅಥವಾ ಹಿಸ್ಸೆಯ ರೂಪದಲ್ಲಿ ನೀಡುವುದು

ଉଦାହରଣ : ಅವರ ಕುಟುಂಬದವರನ್ನು ಭೇಟಿ ಮಾಡಲು ಬಂದವರು ಹಿಸ್ಸೇದಾರನಾಗಿರುವುದಿಲ್ಲ.

ସମକକ୍ଷ : ಪಾಲುದಾರ, ಹಿಸ್ಸೆದಾರ


ଅନ୍ୟ ଭାଷାରେ ଅନୁବାଦ :

जो सब लोगों को उनकी आवश्यकता को दृष्टि में रखते हुए उनके अंश या हिस्से के रूप में दिया गया हो।

उनके परिवार को मिलने वाला अनुभक्त सामग्री पर्याप्त नहीं है।
अनुभक्त

ଅର୍ଥ : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ

ଉଦାହରଣ : ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.

ସମକକ୍ଷ : ಅಧಿಕಾರ, ಅಧಿಕಾರ ಪಡೆದ, ಹಕ್ಕು


ଅନ୍ୟ ଭାଷାରେ ଅନୁବାଦ :

जिसे अधिकार दिया गया हो या जिसे कुछ करने या पाने का अधिकार हो।

दादी की वसीयत के अनुसार राम भी इस घर में रहने का अधिकारी है।
अधिकार प्राप्त, अधिकारक, अधिकारयुक्त, अधिकारिक, अधिकारी, काबिज, मुस्तहक, मुस्तहक़, हकदार, हक़दार

Having authority or ascendancy or influence.

An important official.
The captain's authoritative manner.
authoritative, important