ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಬೇಟೆಯಾಡಲು ಅನುಕೂಲವಾಗುವಂತೆ ನಿರ್ಮಿಸಿದ ಎತ್ತರವಾದ ಜಗಲಿ
ଉଦାହରଣ : ಬೇಟೆಗಾರನು ಅಟ್ಟಣೆಯ ಮೇಲೆ ಕುಳಿತು ಬೇಟೆಗಾಗಿ ಕಾಯುತ್ತಿದ್ದಾನೆ
ସମକକ୍ଷ : ಅಟ್ಟಣೆ
ଅନ୍ୟ ଭାଷାରେ ଅନୁବାଦ :हिन्दी English
शिकार खेलने के लिए चार लट्ठों पर बाँधकर बनाया हुआ ऊँचा स्थान।
A raised horizontal surface.
ଅର୍ଥ : ಚಿತ್ರ ಅಥವಾ ಪೋಟೋಗಳಿಗೆ ಅದರ ಸುತ್ತಲೂ ಕಟ್ಟುವ ಕಟ್ಟು
ଉଦାହରଣ : ಈ ಚಿತ್ರದ ಚೌಕಟ್ಟು ಆಕರ್ಷಕವಾಗಿದೆ.
ସମକକ୍ଷ : ಕಟ್ಟು, ಚೌಕಟ್ಟು, ಫ್ರೇಮ್
ଅନ୍ୟ ଭାଷାରେ ଅନୁବାଦ :हिन्दी
कोई ऐसी रचना जिसमें कोई दूसरी चीज जड़ी, बैठाई या लगाई जाती है।
ଅର୍ଥ : ಒಂದು ದೊಡ್ಡ ಡೇರೆ ಅಥವಾ ತಂಬೂ
ଉଦାହରଣ : ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.
ସମକକ୍ଷ : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಟಪ, ಮಂಡಪ, ಶಾಮಿಯಾನ, ಸಾಮಿಯಾನ
एक बड़ा तंबू या खेमा।
Large and often sumptuous tent.
ସଂସ୍ଥାପନ କରନ୍ତୁ