ଅର୍ଥ : ತನ್ನ ಹಿತವೊಂದನ್ನೇ ಸದಾ ಗುರಿಯಾಗುಳ್ಳ ಭಾವ ಅಥವಾ ಸದಾ ತನ್ನ ಹೇಳಿಗೆಗಾಗಿ ಏನನ್ನಾದರೂ ಮಾಡುವಿಕೆ
ଉଦାହରଣ :
ಪರೋಪಕಾರಿಗಳಲ್ಲಿ ಸ್ವಾರ್ಥತೆ ಇರುವುದಿಲ್ಲ.
ସମକକ୍ଷ : ಸ್ವಾರ್ಥ ಪರತೆ, ಸ್ವಾರ್ಥಪೂರ್ಣತೆ, ಸ್ವಾರ್ಥಮಯ
ଅନ୍ୟ ଭାଷାରେ ଅନୁବାଦ :
खुदगर्ज या स्वार्थी होने की अवस्था या भाव।
परोपकार में खुदगर्जी का कोई स्थान नहीं होना चाहिए।Stinginess resulting from a concern for your own welfare and a disregard of others.
selfishnessଅର୍ଥ : ಸ್ವಾರ್ಥಿಗಾಳಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ಸ್ವಾರ್ಥಿಗಳು ತಮ್ಮ ದುರಾಸೆಯಿಂದ ಎಲ್ಲವನ್ನು ಹಾಳುಮಾಡಿಕೊಂಡರು.
ସମକକ୍ଷ : ಸ್ವಾರ್ಥ, ಸ್ವಾರ್ಥಪರತೆ
ଅନ୍ୟ ଭାଷାରେ ଅନୁବାଦ :
स्वार्थी होने की अवस्था या भाव।
मुंशीजी की स्वार्थपरता से लोग घृणा करने लगे।Stinginess resulting from a concern for your own welfare and a disregard of others.
selfishness