ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ವಾತಂತ್ರ್ಯ ଶବ୍ଦର ଅର୍ଥ ଏବଂ ଉଦାହରଣ ।

ಸ್ವಾತಂತ್ರ್ಯ   ನಾಮಪದ

ଅର୍ଥ : ಶಾಸನ ಪ್ರಣಾಳಿಕೆಯಲ್ಲಿ ಯಾವುದಾದರು ದೇಶದ ನಿವಾಸಿಗಳು ತಮ್ಮ ದೇಶದ ಎಲ್ಲಾ ಶಾಸನ ಮತ್ತು ವ್ಯವಸ್ಥೆಯನ್ನು ಯಾವುದೇ ವಿದೇಶಿ ದೇಶಗಳ ಅಡೆತಡೆ ಇಲ್ಲದೆ ಸ್ವಯಂ ತಾವೇ ರಚಿಸಿಕೊಳ್ಳುತ್ತದೆ

ଉଦାହରଣ : ನಮ್ಮ ದೇಶ ಸ್ವತಂತ್ರವಾದ ದೇಶವಾಗಿದೆ.

ସମକକ୍ଷ : ಸ್ವತಂತ್ರಯವಾದ ರಾಜ್ಯ, ಸ್ವರಾಜ್ಯ


ଅନ୍ୟ ଭାଷାରେ ଅନୁବାଦ :

वह शासन-प्रणाली जिसमें किसी देश के निवासी अपने देश का सब शासन और प्रबंध स्वयं तथा बिना किसी विदेशी शक्ति के दबाव के करते हों।

हमारे देश में स्वराज्य है।
सुराज, स्वराज, स्वराज्य

ଅର୍ଥ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ

ଉଦାହରଣ : ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.

ସମକକ୍ଷ : ಬಂಧನ ಮುಕ್ತಿ, ಬಂಧನವಿಮೋಚನೆ, ಬಿಡುಗಡೆ, ಮುಕ್ತಿ, ವಿಮೋಚನೆ


ଅନ୍ୟ ଭାଷାରେ ଅନୁବାଦ :

किसी प्रकार के जंजाल, झंझट, पाश, बंधन आदि से मुक्त होने की क्रिया।

किसी भी प्रकार के बंधन से मुक्ति की आकांक्षा हर एक की होती है।
अजादी, अपोह, अवसर्जन, आज़ादी, आजादी, उग्रह, उद्धार, उन्मुक्ति, छुटकारा, छूट, निज़ात, निजात, निवारण, निवृत्ति, बंधन मुक्ति, बंधन-मुक्ति, बंधनमुक्ति, मुक्ति, रिहाई, विमुक्ति, विमोचन, व्यवच्छेद

Immunity from an obligation or duty.

exemption, freedom

ଅର୍ଥ : ಯಾವುದೇ ಮಾತು ಅಥವಾ ಕೆಲಸ ಮಾಡುವ ಸ್ವಾತಂತ್ರ

ଉଦାହରଣ : ಪಕ್ಕದ ಮನೆಯವರು ತಮ್ಮ ಮಕ್ಕಳಿಗೆ ತುಂಬಾ ಸ್ವಾತಂತ್ರ್ಯ ನೀಡಿದ್ದಾರೆ.

ସମକକ୍ଷ : ಸದರ


ଅନ୍ୟ ଭାଷାରେ ଅନୁବାଦ :

किसी बात या काम की स्वतंत्रता।

पड़ोसी ने अपने बच्चों को बहुत छूट दे रखी है।
छूट

Immunity from an obligation or duty.

exemption, freedom