ଅର୍ଥ : ಯಾರನ್ನಾದರೂ ಬರಮಾಡಿಕೊಳ್ಳುವುದು ಅಥವಾ ಪ್ರವೇಶಮಾಡಿಕೊಳ್ಳುವುದು
ଉଦାହରଣ :
ಕಾರ್ಯಕ್ರಮದ ಮುಖ್ಯ ಅತಿಥಿಯಾದ ರೇಖಾ ಅವರನ್ನು ಸಂಯೋಜಕರು ಪ್ರೀತಿಯಿಂದ ಸ್ವಾಗತ ಮಾಡಿಕೊಂಡರು.
ସମକକ୍ଷ : ಪ್ರವೇಶಮಾಡಿಸಿಕೊಳ್ಳುವುದು, ಬರಮಾಡಿಕೊಳ್ಳುವುದು, ಸ್ವಾಗತಿಸುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಅತಿಥಿ, ಮಾನ್ಯ ವ್ಯಕ್ತಿಗಳು ಮುಂತಾದವರು ಒಂದೆಡೆ ಆಗಮಿಸುವಾಗ ಅವರನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುವುದು
ଉଦାହରଣ :
ಮುಖ್ಯಮಂತ್ರಿಗಳು ನಮ್ಮ ಹಳ್ಳಿಗೆ ಬಂದಾಗ ಊರಿಗೇ ಊರೇ ಭವ್ಯವಾದ ಸ್ವಾಗತ ಕೋರಿತು.
ସମକକ୍ଷ : ಬರಮಾಡಿಕೊಳ್ಳು, ಬರಮಾಡಿಕೊಳ್ಳುವಿಕೆ, ಸ್ವಾಗತಿಸು
ଅନ୍ୟ ଭାଷାରେ ଅନୁବାଦ :