ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ವಲ್ಪ ଶବ୍ଦର ଅର୍ଥ ଏବଂ ଉଦାହରଣ ।

ಸ್ವಲ್ಪ   ನಾಮಪದ

ଅର୍ଥ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

ଉଦାହରଣ : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

ସମକକ୍ଷ : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ


ଅନ୍ୟ ଭାଷାରେ ଅନୁବାଦ :

Lack of an adequate quantity or number.

The inadequacy of unemployment benefits.
deficiency, inadequacy, insufficiency

ଅର୍ଥ : ಯಾವುದೇ ಸಂಗತಿ, ವಸ್ತು, ಸ್ಥಾನ, ಅವಧಿಯ ತುಂಬಾ ಕಡಿಮೆ ಭಾಗವನ್ನು ಸೂಚಿವುದು

ଉଦାହରଣ : ನನ್ನ ಚಹಾದಲ್ಲಿ ಅಲ್ಪ ಪ್ರಮಾಣದ ಉಪ್ಪು ಬೆರೆತಂತಿದೆ.

ସମକକ୍ଷ : ಅಲ್ಪ, ಕಡಿಮೆ, ಕೊಂಚ, ತುಸು


ଅନ୍ୟ ଭାଷାରେ ଅନୁବାଦ :

किसी वस्तु, स्थान, अवधि आदि का थोड़ा या छोटा भाग।

वह औषधि का अल्पांश मुँह में डालकर कई गिलास पानी गटक गया।
अल्प अंश, अल्पांश, न्यून अंश, न्यूनांश

A small amount or duration.

He accepted the little they gave him.
little

ಸ್ವಲ್ಪ   ಗುಣವಾಚಕ

ଅର୍ଥ : ತುಂಬಾ ಕಡಿಮೆ ಅಂಶವಿರುವುದು

ଉଦାହରଣ : ಈ ಭಾಗದಲ್ಲಿ ಕಡಿಮೆ_ಪ್ರಮಾಣದ ಮುಸ್ಲೀಮರಿದ್ದಾರೆ.

ସମକକ୍ଷ : ಅಲ್ಪ, ಕಡಿಮೆ ಪ್ರಮಾಣದ


ଅନ୍ୟ ଭାଷାରେ ଅନୁବାଦ :

कम अंश से संबंधित या कम अंश का।

इस क्षेत्र का न्यूनांशीय भाग बाढ़ से घिर गया है।
अल्पक, थोड़ा, न्यून, न्यूनांशीय

ଅର୍ଥ : ಯಾವುದು ಸಂಖ್ಯೆಯಲ್ಲಿ ಕಡಿಮೆಯಿದೆಯೋ

ଉଦାହରଣ : ನನಗೆ ಸ್ವಲ್ಪ ಹಣದ ಅವಶ್ಯಕತೆಯಿದೆನೆನ್ನೆಯ ಸಮಾರಂಭದಲ್ಲಿ ಸ್ವಲ್ಪ ಜನ ಬಂದಿದ್ದರು.

ସମକକ୍ଷ : ಕೊಂಚ


ଅନ୍ୟ ଭାଷାରେ ଅନୁବାଦ :

जो संख्या में कम हो।

मुझे कुछ रुपयों की ज़रूरत है।
कल की पार्टी में इनेगिने लोग आए थे।
इना-गिना, इनागिना, कतिपय, कमतर, कुछ, चंद, चन्द, बहुत कम, हेक

ଅର୍ଥ : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು

ଉଦାହରଣ : ನನಗೆ ಸ್ವಲ್ಪ ಹಣ ಬೇಕಾಗಿದೆ.

ସମକକ୍ଷ : ಅಲ್ಪ, ಕಡಿಮೆ, ಕಮ್ಮಿ


ଅନ୍ୟ ଭାଷାରେ ଅନୁବାଦ :

जो मात्रा में कम हो।

अपनी मेहनत के बल पर उसने कम समय में अत्यधिक उन्नति की है।
अनति, अप्रचुर, अबहु, अभूयिष्ट, अभूरि, अलप, अलीक, अल्प, आंशिक, इखद, ईषत, ईषत्, ईषद, ईषद्, ऊन, कतिपय, कम, कमतर, कुछ, गाध, जरा, ज़रा, तनि, तनिक, तोष, थोड़ा, न्यून, बारीक, बारीक़, मनाक, मनाग, लेश

ଅର୍ଥ : ತೀರಾ ಕಡಿಮೆಯಾಗಿರುವ ಪ್ರಮಾಣ

ଉଦାହରଣ : ನದಿಯಲ್ಲಿ ನೀರು ಅತ್ಯಲ್ಪವಾದ ಕಾರಣ ನೀರಾವರಿಗಾಗಿ ನೀರು ಸಾಲುತ್ತಿಲ್ಲ.

ସମକକ୍ଷ : ಅತ್ಯಲ್ಪವಾದ, ಅತ್ಯಲ್ಪವಾದಂತ, ಅತ್ಯಲ್ಪವಾದಂತಹ, ಸಾಕಷ್ಟಿರದ, ಸಾಕಷ್ಟಿರದಂತ, ಸಾಕಷ್ಟಿರದಂತಹ


ଅନ୍ୟ ଭାଷାରେ ଅନୁବାଦ :

जो बहुत ही कम हो।

अत्यल्प बारिश होने की वज़ह से धान की रोपाई पिछड़ रही है।
अत्यल्प, अल्पिष्ठ, ज़रा सा, स्वल्प

Deficient in amount or quality or extent.

Meager resources.
Meager fare.
meager, meagerly, meagre, scrimpy, stingy

ಸ್ವಲ್ಪ   ಕ್ರಿಯಾವಿಶೇಷಣ

ଅର୍ଥ : ಯಾವುದಾದರೂ ಕಡಿಮೆ ಪ್ರಮಾಣದಲ್ಲಿ ಗೊತ್ತಿರುವುದನ್ನು ತಿಳಿಸುವುದು

ଉଦାହରଣ : ನನಗೆ ತೆಲುಗು ಮಾತಡಲು ಸ್ವಲ್ಪ ಬರುತ್ತದೆ.

ସମକକ୍ଷ : ಅಲ್ಪ-ಸ್ವಲ್ಪ, ಸ್ವಲ್ಪ ಸ್ವಲ್ಪ


ଅନ୍ୟ ଭାଷାରେ ଅନୁବାଦ :

कम मात्रा में।

उसने अल्पतः हर व्यंजन का स्वाद लिया।
अल्पतः, अल्पशः, थोड़ा थोड़ा, थोड़ा-थोड़ा

ଅର୍ଥ : ಸಣ್ಣ-ಪುಟ್ಟ ಪ್ರಮಾಣದ

ଉଦାହରଣ : ಇನ್ನೂ ಸ್ವಲ್ಪ ಕೆಲಸ ಬಾಕಿಯಿದೆ.

ସମକକ୍ଷ : ಕೊಂಚ


ଅନ୍ୟ ଭାଷାରେ ଅନୁବାଦ :

थोड़े परिमाण में।

आपका काम कुछ बाकी है।
कुछ

To a small degree or extent.

His arguments were somewhat self-contradictory.
The children argued because one slice of cake was slightly larger than the other.
more or less, slightly, somewhat