ଅର୍ଥ : ಶಾಸನ ಪ್ರಣಾಳಿಕೆಯಲ್ಲಿ ಯಾವುದಾದರು ದೇಶದ ನಿವಾಸಿಗಳು ತಮ್ಮ ದೇಶದ ಎಲ್ಲಾ ಶಾಸನ ಮತ್ತು ವ್ಯವಸ್ಥೆಯನ್ನು ಯಾವುದೇ ವಿದೇಶಿ ದೇಶಗಳ ಅಡೆತಡೆ ಇಲ್ಲದೆ ಸ್ವಯಂ ತಾವೇ ರಚಿಸಿಕೊಳ್ಳುತ್ತದೆ
ଉଦାହରଣ :
ನಮ್ಮ ದೇಶ ಸ್ವತಂತ್ರವಾದ ದೇಶವಾಗಿದೆ.
ସମକକ୍ଷ : ಸ್ವತಂತ್ರಯವಾದ ರಾಜ್ಯ, ಸ್ವಾತಂತ್ರ್ಯ
ଅନ୍ୟ ଭାଷାରେ ଅନୁବାଦ :
ଅର୍ଥ : ಸ್ವಾಯತ್ತತೆಯ ಅವಸ್ಥೆ ಅಥವಾ ಭಾವ
ଉଦାହରଣ :
ರಾಜನು ಸ್ವಾಯತ್ತತೆಯನ್ನು ಹೊಂದಿರುತ್ತಿದ್ದನು.
ସମକକ୍ଷ : ಸ್ವಾಯತ್ತತೆ
ଅନ୍ୟ ଭାଷାରେ ଅନୁବାଦ :
स्वायत्त होने की अवस्था या भाव।
जो स्वायत्तता न्याय विभाग को प्राप्त है वह शिक्षा विभाग को नहीं है।