ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ವಯಾರ್ಜಿತ ଶବ୍ଦର ଅର୍ଥ ଏବଂ ଉଦାହରଣ ।

ಸ್ವಯಾರ್ಜಿತ   ಗುಣವಾಚಕ

ଅର୍ଥ : ಈ ಗಳಿಗೆಯನ್ನು ಖುದ್ದಾಗಿ ಮಾಡಿರುವ ಅಥವಾ ಯಾವುದನ್ನು ಸ್ವತಃ ಸಿದ್ದಪಡಿಸಿರುವ

ଉଦାହରଣ : ಇದು ಸ್ವಯಾರ್ಜಿತ ಹಣ.

ସମକକ୍ଷ : ತಾನೇ ಸಂಪಾದಿಸಿದ, ಸ್ವಂತವಾಗಿ ಅರ್ಜಿಸಿದ, ಸ್ವತಃ ಗಳಿಸಿದ


ଅନ୍ୟ ଭାଷାରେ ଅନୁବାଦ :

जिसका अर्जन खुद किया गया हो या जिसे स्वयं प्राप्त किया गया हो।

यह स्वार्जित धन है।
स्वयधिगत, स्वयमर्जित, स्वार्जित, स्वोपार्जित

ଅର୍ଥ : ಯಾವುದೋ ಒಂದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಂಡಿರುವುದು

ଉଦାହରଣ : ರೈತ ತನ್ನ ಸ್ವಂತ ಜಮೀನನ್ನು ವಾಪಸ್ಸ ಪಡೆಯಲು ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದ.

ସମକକ୍ଷ : ಸ್ವಂತ


ଅନ୍ୟ ଭାଷାରେ ଅନୁବାଦ :

जिसकी क़ुर्क़ी हुई हो।

किसानों ने क़ुर्क़ ज़मीन को वापस पाने के लिए अनशन शुरू कर दिया है।
आसंजित, आसञ्जित, क़ुर्क़, कुड़क, कुर्क, जप्त, जब्त, ज़ब्त

ଅର୍ଥ : ಪಿತ್ರಾರ್ಜಿತ ರೂಪದಲ್ಲಿ ಅಥವಾ ಪೂರ್ವಿಕರಿಂದ ಅನುವಂಶಿಯವಾಗಿ ಬರದೆ ಸ್ವಂತ ಗಳಿಕೆಯಿಂದ ಬಂದಿರುವಂತಹ

ଉଦାହରଣ : ಇವೆಲ್ಲಾ ಸ್ವಯಾರ್ಜಿತವಾದ ಸಂಪತ್ತಾಗಿದೆ.

ସମକକ୍ଷ : ಸ್ವಯಾರ್ಜಿತವಾದ, ಸ್ವಯಾರ್ಜಿತವಾದಂತ, ಸ್ವಯಾರ್ಜಿತವಾದಂತಹ


ଅନ୍ୟ ଭାଷାରେ ଅନୁବାଦ :

जो पिता से विरासत में न मिला हो।

ये सब उनकी अपैतृक संपत्ति है।
अपैतृक