ଅର୍ଥ : ಹೆಣ್ಣು ತನ್ನ ಗಂಡನನ್ನು ತಾನೇ ಆರಿಸಿಕೊಳ್ಳುವ ಪ್ರಾಚೀನಕಾಲದ ಒಂದು ಬಗೆಯ ವಿವಾಹ ಪದ್ಧತಿ
ଉଦାହରଣ :
ಸೀತಾಳ ಸ್ವಯಂವರದಲ್ಲಿ ವಿಶ್ವಾಮಿತ್ರ, ರಾಮ ಮತ್ತು ಲಕ್ಷ್ಮಣನ ಜೊತೆಯಲ್ಲಿ ಆಗಮಿಸಿದರು.
ସମକକ୍ଷ : ಗಂದರ್ವ ವಿವಾಹ, ಗಾಂದರ್ವ ವಿವಾಹ
ଅନ୍ୟ ଭାଷାରେ ଅନୁବାଦ :
ଅର୍ଥ : ಸಾಮಾನ್ಯವಾಗಿ ರಾಜಕುಮಾರಿಯರು ತನ್ನ ಗಂಡನನ್ನು ತಾನೇ ಆರಿಸಿಕೊಂಡು ವಿವಾಹವಾಗುವ ಒಂದು ಪದ್ಧತಿ
ଉଦାହରଣ :
ಸ್ವಯಂವರದಲ್ಲಿ ರಾಜಕುಮಾರಿಯು ಒಬ್ಬ ವೀರ ರಾಜಕುಮಾರನಿಗೆ ಹೂ ಮಾಲೆಯನ್ನು ಹಾಕಿದಳು.
ଅନ୍ୟ ଭାଷାରେ ଅନୁବାଦ :