ଅର୍ଥ : ತಾನೇ ಸ್ವತಹ ಯಾರ ಸಹಾಯವಿಲ್ಲದೆ ಯಾರ ಸಹಕಾರವಿಲ್ಲದೆ ಯಾರ ನಿಯಂತ್ರಣಕ್ಕೂ ಒಳಗಾಗದೆ ಮಾಡುವ ಕೆಲಸ ಅಥವಾ ಯೋಚನೆ
ଉଦାହରଣ :
ಅವನು ಆ ಕೆಲಸವನ್ನು ಯಾರ ಸಹಾಯವಿಲ್ಲದೆ ಸ್ವತಂತ್ರವಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದನು.
ସମକକ୍ଷ : ಸ್ವತಂತ್ರ ರೂಪದಲ್ಲಿ
ଅନ୍ୟ ଭାଷାରେ ଅନୁବାଦ :