ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ವಚ್ಛಮಾಡು ଶବ୍ଦର ଅର୍ଥ ଏବଂ ଉଦାହରଣ ।

ಸ್ವಚ್ಛಮಾಡು   ಕ್ರಿಯಾಪದ

ଅର୍ଥ : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ

ଉଦାହରଣ : ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.

ସମକକ୍ଷ : ತೊಳೆ, ಹೊಗೆ


ଅନ୍ୟ ଭାଷାରେ ଅନୁବାଦ :

पानी, साबुन आदि से साफ किया जाना या धोया जाना।

आजकल मशीन में कपड़े धुलते हैं।
धुलना

Cleanse with a cleaning agent, such as soap, and water.

Wash the towels, please!.
launder, wash

ଅର୍ଥ : ನೀರು, ಸಾಬೂನು ಮೊದಲಾದವುಗಳಿಂದ ಬಟ್ಟೆ ಮೊದಲಾದವುಗಳನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

ଉଦାହରଣ : ಒಂದು ಚಮಚ ಪೌಡರ್ ನಿಂದ ಇಷ್ಟೊಂದು ಬಟ್ಟೆಯನ್ನು ಸ್ವಚ್ಚ ಮಾಡಿದ್ದಾರೆ.

ସମକକ୍ଷ : ಒಗೆ


ଅନ୍ୟ ଭାଷାରେ ଅନୁବାଦ :

पानी, साबुन आदि से कपड़े आदि का साफ होना।

एक चम्मच पाउडर से इतने सारे कपड़े धुल गए।
छँटना, धुलना, फींचना

ଅର୍ଥ : ಸ್ವಚ್ಛಮಾಡುವುದು

ଉଦାହରଣ : ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.

ସମକକ୍ଷ : ಶುಚಿ ಗೊಳಿಸು, ಶುದ್ಧ ಮಾಡು


ଅନ୍ୟ ଭାଷାରେ ଅନୁବାଦ :

साफ़ करना।

पानी में फिटकरी डालकर उसे फरियाते हैं।
फरियाना

Clear from impurities, blemishes, pollution, etc..

Clear the water before it can be drunk.
clear

ଅର୍ଥ : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು

ଉଦାହରଣ : ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.

ସମକକ୍ଷ : ತೊಳೆ


ଅନ୍ୟ ଭାଷାରେ ଅନୁବାଦ :

पानी या किसी तरल पदार्थ की सहायता से किसी वस्तु पर से मैल, गर्द आदि हटाना।

श्यामा महात्माजी के पैरों को धो रही है।
संतजी हाथ-पैर धो रहे हैं।
इस पुर्जे को मिट्टी के तेल में धोओ।
धोना, पखारना

Cleanse with a cleaning agent, such as soap, and water.

Wash the towels, please!.
launder, wash