ଅର୍ଥ : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ
ଉଦାହରଣ :
ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.
ସମକକ୍ଷ : ಆರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು
ଉଦାହରଣ :
ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.
ଅନ୍ୟ ଭାଷାରେ ଅନୁବାଦ :
Make clean by removing dirt, filth, or unwanted substances from.
Clean the stove!.ଅର୍ଥ : ಶುದ್ಧ ಮಾಡುವುದು
ଉଦାହରଣ :
ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.
ସମକକ୍ଷ : ಶುದ್ಧ ಮಾಡು, ಶೋಧಿಸು
ଅନ୍ୟ ଭାଷାରେ ଅନୁବାଦ :