ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ಮೃತಿ ଶବ୍ଦର ଅର୍ଥ ଏବଂ ଉଦାହରଣ ।

ಸ್ಮೃತಿ   ನಾಮಪದ

ଅର୍ଥ : ಆಗಿಹೋದದ್ದನ್ನು ಮನಸ್ಸಿಗೆ ತಂದುಕೊಳ್ಳುವುದು

ଉଦାହରଣ : ಬಾಲ್ಯದ ನೆನಪು ಮನಸ್ಸಿಗೆ ಮುದ ನೀಡುತ್ತದೆ.

ସମକକ୍ଷ : ನೆನಪು, ಸ್ಮರಣೆ


ଅନ୍ୟ ଭାଷାରେ ଅନୁବାଦ :

वह ज्ञान जो स्मरण शक्ति के द्वारा एकत्र या प्राप्त होता है।

बचपन की याद आते ही मन प्रसन्न हो जाता है।
अभिज्ञान, खयाल, ख़याल, ख़्याल, ख्याल, तसव्वर, तसव्वुर, तसौवर, ध्यान, याद, सुध, सुधि, स्मृति

Something that is remembered.

Search as he would, the memory was lost.
memory

ଅର୍ଥ : ಯಾವುದೋ ನೋಡಿದ, ಕೇಳಿದ ಅಥವಾ ಆಡಿದ ಮಾತುಗಳನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಅಥವಾ ಮತ್ತೆ ನೆನೆಯುವ ಕ್ರಿಯೆ

ଉଦାହରଣ : ಈ ಮೊದಲು ನಾನು ನಿಮ್ಮನ್ನು ಎಲ್ಲಿ ನೋಡಿದೆ ಎಂದು ನೆನೆಪೆಗೆ ಬರುತ್ತಿಲ್ಲ

ସମକକ୍ଷ : ಜ್ಞಾಪಕ, ನೆನಪು, ಸ್ಮರಣೆ


ଅନ୍ୟ ଭାଷାରେ ଅନୁବାଦ :

किसी देखी, सुनी या बीती हुई बात का मन में ध्यान रहने या फिर से याद आने की क्रिया या भाव।

मुझे स्मरण नहीं कि मैंने आपको पहले कहाँ देखा था।
अनुबाधन, याद, स्मर, स्मरण

The cognitive processes whereby past experience is remembered.

He can do it from memory.
He enjoyed remembering his father.
memory, remembering

ଅର୍ଥ : ಅಂತಃಕರಣ ಅಥವಾ ಮನಸ್ಸಿನ ಶಕ್ತಿ ಅವರಿಗೆ ಯಾವುದೋ ವಸ್ತು ಅಥವಾ ಮಾತು ಸ್ಮರಣೆಗೆ ಬರುವಂತೆ ಮಾಡುವುದು ಮತ್ತು ಬೇರೆ ರೀತಿಯ ಭಾವನೆ ಸಹ ಉತ್ಪತ್ತಿ ಮಾಡುವುದು ಅಥವಾ ಯಾವುದೋ ಒಂದು ಘಟನೆಯನ್ನು ಜಾಗೃತವಾಗುವ ಹಾಗೆ ಮಾಡುವುದು

ଉଦାହରଣ : ನಾನು ಅವರನ್ನು ಒಂದು ಬಾರಿ ನೋಡಿದ್ದೇನೆ ಆದರೆ ಅವರ ಮುಖ ನನ್ನ ನೆನಪಿಗೆ ಬರುತ್ತಿಲ್ಲ

ସମକକ୍ଷ : ನೆನೆಪು, ಸ್ಮರಣೆ


ଅନ୍ୟ ଭାଷାରେ ଅନୁବାଦ :

अंतःकरण या मन की वह वृति या शक्ति जो उसे किसी चीज या बात का बोध कराती, उसमें कोई धारणा उत्पन्न करती अथवा कोई स्मृति जाग्रत करती है।

मैंने उन्हें एक बार देखा तो है पर उनकी आकृति अभी ध्यान में नहीं आ रही है।
खयाल, ख़याल, ख़्याल, ख्याल, तसव्वर, तसव्वुर, तसौवर, ध्यान, नजर, नज़र, याद, सुध, सुधि, स्मृति

ଅର୍ଥ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ

ଉଦାହରଣ : ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.

ସମକକ୍ଷ : ಅರಿವು, ಎಚ್ಚರ, ಚೈತನ್ಯ, ಜ್ಞಾನ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ


ଅନ୍ୟ ଭାଷାରେ ଅନୁବାଦ :

बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।

चेतना ही जीवन का लक्षण है।
मृतक का शरीर संज्ञा शून्य होता है।
अंगानुभूति, चेतन शक्ति, चेतन-शक्ति, चेतना, चैतन्य, ज्ञान, संज्ञा, सुध, सुधि, होश

An alert cognitive state in which you are aware of yourself and your situation.

He lost consciousness.
consciousness

ଅର୍ଥ : ಪರಿಸ್ಥಿತಿಯ-ಚಲನೆ

ଉଦାହରଣ : ಪರದೇಶಕ್ಕೆ ಹೋದ ಮೇಲೆ ಹಳ್ಳಿಯಲ್ಲಿರುವ ತನ್ನ ತಂದೆ-ತಾಯಿಯನ್ನು ಯಾವಾಗಲು ನೆನಪಿಸಿಕೊಳ್ಳಲಿಲ್ಲ.

ସମକକ୍ଷ : ನೆನಪು ಇಲ್ಲದಿರುವುದು, ಸ್ಮರಣೆ


ଅନ୍ୟ ଭାଷାରେ ଅନୁବାଦ :

हाल-चाल।

विलायत जाने के बाद से मनोज ने कभी भी अपने ग्रामीण माँ-बाप की सुध नहीं ली।
खबर, ख़बर, सुध, सुधि

Paying particular notice (as to children or helpless people).

His attentiveness to her wishes.
He spends without heed to the consequences.
attentiveness, heed, paying attention, regard