ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ನಾನ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಸ್ನಾನ ಮಾಡು   ಕ್ರಿಯಾಪದ

ଅର୍ଥ : ಶರೀರವನ್ನು ಸ್ವಚ್ಛ ಮಾಡುವುದಕ್ಕಾಗಿ ನೀರಿನಿಂದ ತೊಳೆಯುವುದು

ଉଦାହରଣ : ಅಜ್ಜನು ಚಳಿಗಾಲದಲ್ಲಿ ತಣ್ಣಗಿರುವ ನೀರಿನಿಂದ ಸ್ನಾನ ಮಾಡುತ್ತಾರೆ.

ସମକକ୍ଷ : ಜಳಕ ಮಾಡು, ಸ್ನಾನಮಾಡು


ଅନ୍ୟ ଭାଷାରେ ଅନୁବାଦ :

शरीर साफ करने के लिए उसे जल से धोना।

दादाजी ठंड के दिनों में गुनगुने पानी से नहाते हैं।
अन्हाना, नहाना, स्नान करना

Cleanse the entire body.

Bathe daily.
bathe

ଅର୍ଥ : ಯಾವುದಾದರು ದ್ರವ ಪದಾರ್ಥದಿಂದ ಶರೀರವನ್ನು ತೊಳೆ

ଉଦାହରଣ : ನೀವು ಬೆವರಿನಿಂದಲೇ ಸ್ನಾನ ಮಾಡಿದ್ದೀಯಾ!

ସମକକ୍ଷ : ಜಳಕ ಮಾಡು, ಮೀಯು


ଅନ୍ୟ ଭାଷାରେ ଅନୁବାଦ :

किसी तरल पदार्थ से सारे शरीर का तर होना।

तुम तो पसीने से नहा गये!।
नहाना

ଅର୍ଥ : ಬೇರೆಯವರಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ

ଉଦାହରଣ : ಪ್ರತಿದಿನ ಮುಂಜಾನೆ ಅಮ್ಮ ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಾರೆ.

ସମକକ୍ଷ : ಜಳಕ ಮಾಡು, ಮೈ ತೊಳೆ


ଅନ୍ୟ ଭାଷାରେ ଅନୁବାଦ :

दूसरे को नहाने में प्रवृत्त करना।

माँ बच्चे को रोज़ सुबह गरम पानी से नहलाती है।
अन्हवाना, नहलाना, नहवाना, स्नान कराना

ଅର୍ଥ : ನೀರಿನೊಳಗೆ ಇಳಿದು ಸ್ನಾನ ಮಾಡುವ ಪ್ರಕ್ರಿಯೆ

ଉଦାହରଣ : ಋಷಿಗಳು ಪ್ರತಿದಿನ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ

ସମକକ୍ଷ : ಜಳಕ ಮಾಡು


ଅନ୍ୟ ଭାଷାରେ ଅନୁବାଦ :

पानी में घुसकर स्नान करना।

ऋषि प्रतिदिन गंगा नदी में निमज्जन करते हैं।
अवगाहना, निमज्जन करना

ଅର୍ଥ : ಮುಟ್ಟುದಿನಗಳು ಕಳೆದ ನಂತರ ಸ್ತ್ರೀಯರು ಮಾಡುವ ಸ್ನಾನ

ଉଦାହରଣ : ಪ್ರಾಯಃ ಸ್ತ್ರೀಯರು ಮೂರು ದಿನಗಳ ನಂತರ ಸ್ನಾನ ಮಾಡುತ್ತಾರೆ.

ସମକକ୍ଷ : ಜಳಕ ಮಾಡು, ಮಿಂದೆ, ಮೀಯು


ଅନ୍ୟ ଭାଷାରେ ଅନୁବାଦ :

रजोधर्म से निवृत्त होने पर स्त्री का स्नान करना।

प्रायः स्त्रियाँ तीन दिन के बाद नहाती हैं।
नहाना