ଅର୍ଥ : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ
ଉଦାହରଣ :
ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ
ସମକକ୍ଷ : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದಂತ, ಸ್ಥಿರವಾದಂತಹ
ଅନ୍ୟ ଭାଷାରେ ଅନୁବାଦ :
Most powerful or important or influential.
The economically ascendant class.ଅର୍ଥ : ಸಮನಾಗಿರುವಂತ ಅಥವಾ ಕೆಲವನ್ನು ಮಾಡುವುಂತಹ ಅಥವಾ ನಿರಂತರವಾಗಿ ಮಾಡಲ್ಪಟ್ಟ
ଉଦାହରଣ :
ಸಂಸಾರದಲ್ಲಿ ಯಾವುದೇ ವಸ್ತು ದೃಢವಾಗಿರುವುದಿಲ್ಲ.
ସମକକ୍ଷ : ಅಳಿಸಲಾರದ, ಅಳಿಸಲಾರದಂತ, ಅಳಿಸಲಾರದಂತಹ, ದೃಢವಾಗಿರುವ, ದೃಢವಾಗಿರುವಂತ, ದೃಢವಾಗಿರುವಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ನಾಶವಾಗಲಾರದ, ನಾಶವಾಗಲಾರದಂತ, ನಾಶವಾಗಲಾರದಂತಹ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ, ಸ್ಥಿರವಾದಂತ, ಸ್ಥಿರವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
ଉଦାହରଣ :
ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.
ସମକକ୍ଷ : ನಿಂತ, ನಿಂತಂತ, ನಿಂತಂತಹ, ಸ್ಥಗಿತ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರ, ಸ್ಥಿರವಾದಂತ, ಸ್ಥಿರವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ನಮ್ಮ ಪ್ರಸ್ತುತ ಅಥವಾ ವರ್ತಮಾನ ರೂಪ ಅಥವಾ ಸ್ಥಿತಿಯಲ್ಲಿದ್ದು ಅದನ್ನೇ ಮುಂದುವರೆಸಿಕೊಂಡು ಹೋಗುವ
ଉଦାହରଣ :
ನಾಳೆಯ ಸ್ಥಿರವಾದ ಚದುರಂಗ ಪಂದ್ಯಕ್ಕೆ ಹೋಗುವುದಕ್ಕೆ ಇಂದು ಆಟವನ್ನು ಪ್ರಾರಂಭಿಸುತ್ತೇವೆ.
ସମକକ୍ଷ : ಖಾಯಂ ಇರುವ, ದೃಢವಾದ, ದೃಢವಾದಂತ, ದೃಢವಾದಂತಹ, ಸ್ಥಿರವಾದಂತ, ಸ್ಥಿರವಾದಂತಹ
ଅନ୍ୟ ଭାଷାରେ ଅନୁବାଦ :
जो अपने प्रस्तुत या वर्तमान रूप या स्थिति में ज्यों-का-त्यों रहे या रहने दिया जाय।
कल की कायम शतरंज की बाजी से आज फिर आगे खेल शुरू करेंगे।ଅର୍ଥ : ಯಾವುದರಲ್ಲಿ ಬದಲಾವಣೆಯಿಲ್ಲವೋ ಅಥವಾ ಇಲ್ಲಿ-ಇಲ್ಲಿ ಇಡಲಾಗುವುದಿಲ್ಲವೋ ಅಥವಾ ಒಂದೇ ಸ್ಥತಿಯಲ್ಲಿರುವಂತಹ
ଉଦାହରଣ :
ಕೆಲವು ವಸ್ತುಗಳನ್ನು ಸ್ಥಿರವಾದ ತಾಪಮಾನದಲ್ಲಿಡಲಾಗುತ್ತದೆ.
ଅନ୍ୟ ଭାଷାରେ ଅନୁବାଦ :
जिसमें बदलाव या उतार-चढ़ाव न हो या एक ही स्थिति में रहनेवाला।
कुछ वस्तुओं को स्थिर तापमान पर रखा जाता है।ଅର୍ଥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕೊಂಡೊಯ್ಯಲಾರದಂಥ
ଉଦାହରଣ :
ಅವನು ತನ್ನ ಎಲ್ಲಾ ಸ್ಥಿರ ಆಸ್ಥಿಗಳನ್ನು ಮಾರಿಬಿಟ್ಟನು.
ସମକକ୍ଷ : ಸ್ಥಿರ, ಸ್ಥಿರವಾದಂತ, ಸ್ಥಿರವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದರಿಂದಲೂ ಹಿಂದೆ ಸರಿಯದ ಅಥವಾ ವಿಮುಕನಾಗಿ ನಡೆಯದ ಗುಣ
ଉଦାହରଣ :
ಅವನು ದೃಢವಾದ ಮನಸ್ಥಿತಿ ಹೊಂದಿರುವನು.
ସମକକ୍ଷ : ಅಚಲವಾದ, ಗಟ್ಟಿಯಾದ, ದೃಢವಾಗಿರುವ, ದೃಢವಾದ, ನಿಶ್ಚಲವಾಗಿರುವ, ಪಲಾಯನ ಮಾಡದ, ವಿಮುಖನಲ್ಲದ, ಸ್ಥಿರವಾಗಿ ನಿಲ್ಲುವ
ଅନ୍ୟ ଭାଷାରେ ଅନୁବାଦ :
ଅର୍ଥ : ಚಂಚಲವಾಗದ ವ್ಯಕ್ತಿ
ଉଦାହରଣ :
ಅವರು ಗಂಭೀರ ಸ್ವಭಾವದ ವ್ಯಕ್ತಿ.
ସମକକ୍ଷ : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದಂತ, ಸ್ಥಿರವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ತುಂಬಾ ದಿನಗಳವರೆವಿಗೂ ಉಳಿಯುವಂತಹ
ଉଦାହରଣ :
ನನ್ನ ಅಣ್ಣನಿಗೆ ಬ್ಯಾಂಕಿನಲ್ಲಿ ಕಾಯಂ ಆದಂತಹ ಕೆಲಸ ದೊರೆತ್ತಿದೆ.
ସମକକ୍ଷ : ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಚಿರಕಾಲವಿರುವ, ಚಿರಕಾಲವಿರುವಂತ, ಚಿರಕಾಲವಿರುವಂತಹ, ಚಿರಸ್ಥಾಯಿಯಾದ, ಚಿರಸ್ಥಾಯಿಯಾದಂತ, ಚಿರಸ್ಥಾಯಿಯಾದಂತಹ, ಶಾಶ್ವತವಾದ, ಶಾಶ್ವತವಾದಂತ, ಶಾಶ್ವತವಾದಂತಹ, ಸ್ಥಿರವಾದಂತ, ಸ್ಥಿರವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ
ଉଦାହରଣ :
ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.
ସମକକ୍ଷ : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವ, ನಿಂತಿರುವಂತ, ನಿಂತಿರುವಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸ್ಥಿರವಾದಂತ, ಸ್ಥಿರವಾದಂತಹ
ଅନ୍ୟ ଭାଷାରେ ଅନୁବାଦ :
(of a body of water) free from disturbance by heavy waves.
A ribbon of sand between the angry sea and the placid bay.ଅର୍ଥ : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು
ଉଦାହରଣ :
ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.
ସମକକ୍ଷ : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದಂತ, ಸ್ಥಿರವಾದಂತಹ
ଅନ୍ୟ ଭାଷାରେ ଅନୁବାଦ :