ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ಥಿರವಾಗಿ ನಿಲ್ಲು ଶବ୍ଦର ଅର୍ଥ ଏବଂ ଉଦାହରଣ ।

ಸ್ಥಿರವಾಗಿ ನಿಲ್ಲು   ಕ್ರಿಯಾಪದ

ଅର୍ଥ : (ಮನಸ್ಸಿನಲ್ಲಿ) ಇರುವ ಅಥವಾ ಸ್ಥಿರವಾಗಿರುವ ಪ್ರಕ್ರಿಯೆ

ଉଦାହରଣ : ನನ್ನ ಮನಸ್ಸಿನ ಆಸೆ ಪೂರ್ತಿಯಾಗುತ್ತಿದ್ದಾಗೆಯೇ ನಾನು ಈ ಯಜ್ಞವನ್ನು ಮಾಡುವುದಾಗಿ ನನ್ನ ಮನಸ್ಸನ್ನು ಸ್ಥಿರವಾಗಿಸಿಕೊಂಡಿದ್ದೇನೆ.

ସମକକ୍ଷ : ನಿಶ್ಚಿತವಾಗು, ಸ್ಥಿರವಾಗು


ଅନ୍ୟ ଭାଷାରେ ଅନୁବାଦ :

(मन में) ठहरना या पक्का होना।

यह बात मेरे मन में ठन गई थी कि मेरी मनोकामना पूरी होते ही मैं एक यज्ञ करूँगा।
ठनना

ଅର୍ଥ : ದೃಢವಾಗಿ ನಿಲ್ಲುವ ಪ್ರಕ್ರಿಯೆ

ଉଦାହରଣ : ಸೈನಿಕನು ಸೀಮೆಯಲ್ಲಿ ದೃಢವಾಗಿ ನಿಂತಿದ್ದಾನೆ.

ସମକକ୍ଷ : ದೃಢವಾಗಿ ನಿಲ್ಲು, ನಿಶ್ಚಲವಾಗಿ ನಿಲ್ಲು


ଅନ୍ୟ ଭାଷାରେ ଅନୁବାଦ :

जमकर खड़ा होना।

सैनिक सीमा पर डटे हैं।
डटना

ଅର୍ଥ : ಉದ್ದೇಶಪೂರ್ವಕ ಅಥವಾ ಸ್ಥಿರ ಭಾವದಿಂದ ಯಾವುದಾದರು ಕೆಲಸ ಮಾಡುವುದು

ଉଦାହରଣ : ಪ್ರಾರಂಭದಿಂದಲ್ಲು ಕ್ರಿಕೆಟ್ ಆಟಗಾರರು ಸ್ಥಿರವಾಗಿ ನಿಂತಿದ್ದರು.


ଅନ୍ୟ ଭାଷାରେ ଅନୁବାଦ :

दृढ़तापूर्वक या स्थिर भाव से कोई काम करना।

शुरू से ही बल्लेबाज़ का पाँव जमा रहा।
पाँव जमाना, पाँव टिकाना, पाँव ठहराना, पांव जमाना, पांव टिकाना, पांव ठहराना, पैर जमाना

Exert oneself by doing mental or physical work for a purpose or out of necessity.

I will work hard to improve my grades.
She worked hard for better living conditions for the poor.
work