ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ಥಿರ ଶବ୍ଦର ଅର୍ଥ ଏବଂ ଉଦାହରଣ ।

ಸ್ಥಿರ   ಗುಣವಾಚಕ

ଅର୍ଥ : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ

ଉଦାହରଣ : ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.

ସମକକ୍ଷ : ನಿಂತ, ನಿಂತಂತ, ನಿಂತಂತಹ, ಸ್ಥಗಿತ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ଅନ୍ୟ ଭାଷାରେ ଅନୁବାଦ :

जो प्रवाहित न हो।

अप्रवाहित जल में बहुत सारे रोगों के जीवाणु मिलते हैं।
अप्रवाहित, खड़ा, गतिहीन, ठहरा, थमा, प्रवाहहीन, रुका, शांत, शान्त, स्थिर, होर

Not circulating or flowing.

Dead air.
Dead water.
Stagnant water.
dead, stagnant

ଅର୍ଥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕೊಂಡೊಯ್ಯಲಾರದಂಥ

ଉଦାହରଣ : ಅವನು ತನ್ನ ಎಲ್ಲಾ ಸ್ಥಿರ ಆಸ್ಥಿಗಳನ್ನು ಮಾರಿಬಿಟ್ಟನು.

ସମକକ୍ଷ : ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ଅନ୍ୟ ଭାଷାରେ ଅନୁବାଦ :

(सम्पत्ति) जिसे एक स्थान से उठाकर दूसरे स्थान पर न ले जा सकें।

उसने अपनी सारी अचल सम्पत्ति बेच दी।
अचल, गैरमनकूला, स्थावर

(of property) fixed or immovable.

Real property consists of land and buildings.
real

ଅର୍ଥ : ಚಂಚಲವಾಗದ ವ್ಯಕ್ತಿ

ଉଦାହରଣ : ಅವರು ಗಂಭೀರ ಸ್ವಭಾವದ ವ್ಯಕ್ತಿ.

ସମକକ୍ଷ : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ଅନ୍ୟ ଭାଷାରେ ଅନୁବାଦ :

Completely lacking in playfulness.

serious, sober, unplayful

ಸ್ಥಿರ   ನಾಮಪದ

ଅର୍ଥ : ಹಿಂದೂಗಳು ಒಬ್ಬ ದೇವನು ಸೃಷ್ಟಿಯನ್ನು ನಿರ್ಮಿಸಿದ್ದಾರೆಂದು ನಂಬಿರುವರು

ଉଦାହରଣ : ನಾರದ ಬ್ರಹ್ಮನ ವರ ಪುತ್ರ.

ସମକକ୍ଷ : ಅಂಬುಜೋದ್ಭವ, ಅಂಬುರುಹಾಸನ, ಅಜ, ಅನಂತ, ಅರವಿಂದಯೋನಿ, ಅಷ್ಟಕರ್ಣ, ಆತ್ಮ-ಯೋನಿ, ಆತ್ಮಭೂ, ಆತ್ಮಸಮುದ್ಭವ, ಆದ್ಯಕವಿ, ಆರೋನಿಜ, ಜಗತ್ ಯೋನಿ, ಜಗದ್ದಾತ, ದಾತ, ದ್ರುಹಿಣ, ಧಾತೃ, ಪರಬ್ರಹ್ಮ, ಪರಮೇಷ್ಟ, ಪಿತಾಮಹ, ಪ್ರಜಾಪತಿ, ಬ್ರಹ್ಮ, ಬ್ರಹ್ಮದೇವ, ಮಂಜುಪಾಣಿ, ವಸುನೀತ, ವಿಧಾತ, ವಿಧು, ವಿರಿಚನ್ನ, ವೇದ, ವೇದೀಶ, ವೇದೇಶ್ವರ, ಶಂಭು, ಶತದಕಾಸನ, ಶಾಂತನಾಂದ, ಸಲೀಲ ಯೋನಿ, ಸಲೀಲ-ಯೋನಿ, ಸಲೀಲಯೋನಿ, ಸೃಷ್ಟಿಕರ್ತ, ಸ್ವಾರಾಜ್ಯಂ ಸಂಸಧಿರೋಡ, ಹಂಸರೂಢ, ಹಂಸವಾಹನ, ಹಿರಣ್ಯಗರ್ಭ, ಹೆಮಕುಕ್ಷಿ, ಹೇಮಾಂಗ, ಹೇಮಾಂಗ ಹೊಂಬಸಿರ ಸ್ವಯಂಭೂ


ଅନ୍ୟ ଭାଷାରେ ଅନୁବାଦ :

हिन्दुओं के एक देवता जो सृष्टि के सृजक माने जाते हैं।

नारद ब्रह्मा के वरद पुत्र हैं।
अजन, अब्जज, अब्जयोनि, अब्जस्थित, अब्जासन, अयोनि, अयोनिज, अरविंदयोनि, अरविंदसद, अरविंदसद्, अरविन्दयोनि, अरविन्दसद, अरविन्दसद्, अष्ट-कर्ण, अष्टकर्ण, आत्म-योनि, आत्मभू, आत्मसमुद्भव, गिरापति, चतुरानन, जगद्धाता, जगद्योनि, दुहिन, धातृ, पंकजासन, परमेष्ठ, पितामह, प्रजापति, ब्रह्मदेव, ब्रह्मा, मंजुप्राण, मृगयू, वसुनीत, विधाता, विधि, विधु, विरिंचन, विश्वग, वेदगर्भ, वेदी, वेदीश, वेदेश्वर, वेध, वेधा, शंभु, शतधृति, शतपत्र -निवास, शतपत्र निवास, शतपत्रयोनि, शतानंद, शतानन्द, शम्भु, श्रुतिमाल, सलिल योनि, सलिल-योनि, सलिलयोनि, स्थविर, हंसवाहन, हंसारूढ़, हिरण्यगर्भ, हेमांग

The Creator. One of the three major deities in the later Hindu pantheon.

brahma