ଅର୍ଥ : ಪದವಿ, ಮರ್ಯಾದೆ ಮೊದಲಾದವುಗಳ ವಿಚಾರದಿಂದ ಸಮಾಜದಲ್ಲಿ ಯಾವುದಾದರು ವ್ಯಕ್ತಿ, ಸಂಸ್ಥೆ ಮೊದಲಾದವುಗಳ ವಿಧಿವತ್ತಾದ ಸ್ಥಿತಿ ಅದು ಅವರ ಕ್ಷೇತ್ರದಲ್ಲಿ ಕೆಲವು ನಿಶ್ಚಿತವಾದ ಸೀಮೆಯಲ್ಲಿ ಪ್ರಾಪ್ತವಾಗುತ್ತದೆ
ଉଦାହରଣ :
ಯಾರೋ ಒಬ್ಬರ ಸ್ಥಿತಿ ಅವರ ಮರ್ಯಾದೆ, ಪದವಿ, ಸಮ್ಮಾನ ಮೊದಲಾದವುಗಳ ಸೂಚಕವಾಗಿರುತ್ತದೆ.
ସମକକ୍ଷ : ಅವಸ್ಥಿತಿ
ଅନ୍ୟ ଭାଷାରେ ଅନୁବାଦ :
ଅର୍ଥ : ಇರುವಿಕೆಯ ಭಾವ
ଉଦାହରଣ :
ನನ್ನಲ್ಲಿ ಮತ್ತೆ ಮತ್ತೆ ಹುಟ್ಟುವ ಪ್ರಶ್ನೆಯೆಂದರೆ ದೇವರ ಅಸ್ತಿತ್ವ ಯಾವುದು ?
ସମକକ୍ଷ : ಅಸ್ತಿತ್ವ, ಇರವು, ಇರುವಿಕೆ
ଅନ୍ୟ ଭାଷାରେ ଅନୁବାଦ :
The state or fact of existing.
A point of view gradually coming into being.ଅର୍ଥ : ಯಾವುದೋ ಒಂದು ಘಟನೆ ಸಂಭವಿಸಿದ ಸಮಯ
ଉଦାହରଣ :
ಅವನಿಗೆ ತುಂಬಾ ದುಃಖದ ಸ್ಥಿತಿ ಬಂದಿದೆ. ಅವನು ಸಾಯುವ ಸ್ಥಿತಿಯಲ್ಲಿ ಇದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ
ଉଦାହରଣ :
ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.
ସମକକ୍ଷ : ಅವಸ್ಥೆ, ಗತಿ, ಪರಿಸ್ಥಿತಿ, ಸ್ಥಿತಿ-ಗತಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ
ଉଦାହରଣ :
ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ
ସମକକ୍ଷ : ಅವಸ್ಥೆ, ಗತಿ, ದಶ, ಪರಿಸ್ಥಿತಿ
ଅନ୍ୟ ଭାଷାରେ ଅନୁବାଦ :
The way something is with respect to its main attributes.
The current state of knowledge.ଅର୍ଥ : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ
ଉଦାହରଣ :
ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.
ସମକକ୍ଷ : ಅಚ್ಚುಕಟ್ಟು, ಇರುವು, ಏರ್ಪಾಡು, ನಿಯಮ, ವ್ಯವಸ್ಥೆ
ଅନ୍ୟ ଭାଷାରେ ଅନୁବାଦ :
किसी काम का वह विधान जो शास्त्रों आदि के द्वारा निर्धारित हुआ हो।
वैदिक युग में चारों वर्णों की व्यवस्था का निर्धारण काम के आधार पर किया गया था।An organized structure for arranging or classifying.
He changed the arrangement of the topics.