ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ಥಿತ-ಪ್ರಜ್ಞೆ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಆ ವ್ಯಕ್ತಿಯ ವಿವೇಕ-ಬುದ್ಧಿ ಸ್ಥಿರವಾಗಿರುವುದು ಅಥವಾ ಸುಖ-ದುಃಖ ಮೊದಲಾದ ಮನೋವಿಕಾರಗಳಿಂದ ವಿಚಲಿತವಾಗದಿರುವುದು

ଉଦାହରଣ : ಗೀತೆಯಲ್ಲಿ ಸ್ಥಿತಪ್ರಜ್ಞೆಯ ಲಕ್ಷಣಗಳನ್ನು ಹೇಳಲಾಗಿದೆ.

ସମକକ୍ଷ : ಸ್ಥಿತ ಪ್ರಜ್ಞೆ, ಸ್ಥಿತಪ್ರಜ್ಞೆ


ଅନ୍ୟ ଭାଷାରେ ଅନୁବାଦ :

वह व्यक्ति जिसकी विवेक-बुद्धि स्थिर हो या जो सुख-दुख आदि मनोविकारों से विचलित न होता हो।

गीता में स्थितप्रज्ञ के लक्षण बताए गए हैं।
स्थित-प्रज्ञ, स्थितप्रज्ञ

ಸ್ಥಿತ-ಪ್ರಜ್ಞೆ   ಗುಣವಾಚಕ

ଅର୍ଥ : ಯಾರ ವಿವೇಕ-ಬುದ್ಧಿ ಸ್ಥಿರವಾಗಿದೆಯೋ ಅಥವಾ ಯಾರು ಸುಖ-ದುಃಖ ಮೊದಲಾದ ಮನೋವಿಕಾರಗಳಿಂದ ವಿಚಲಿತರಾಗಿಲ್ಲವೋ

ଉଦାହରଣ : ಸ್ಥಿತಪ್ರಜ್ಞ ವ್ಯಕ್ತಿ ಎಂದೂ ದುಃಖ ಪಡುವುದಿಲ್ಲ.

ସମକକ୍ଷ : ಸ್ಥಿತ ಪ್ರಜ್ಞೆ, ಸ್ಥಿತ ಪ್ರಜ್ಞೆಯಾದ, ಸ್ಥಿತ ಪ್ರಜ್ಞೆಯಾದಂತ, ಸ್ಥಿತ-ಪ್ರಜ್ಞೆಯಾದ, ಸ್ಥಿತಪ್ರಜ್ಞೆ, ಸ್ಥಿತಪ್ರಜ್ಞೆ ಯಾದಂತಹ, ಸ್ಥಿತಪ್ರಜ್ಞೆ-ಯಾದಂತ, ಸ್ಥಿತಪ್ರಜ್ಞೆ-ಯಾದಂತಹ, ಸ್ಥಿತಪ್ರಜ್ಞೆಯಾದ, ಸ್ಥಿತಪ್ರಜ್ಞೆಯಾದಂತ, ಸ್ಥಿತಪ್ರಜ್ಞೆಯಾದಂತಹ


ଅନ୍ୟ ଭାଷାରେ ଅନୁବାଦ :

जिसकी विवेक-बुद्धि स्थिर हो या जो सुख-दुख आदि मनोविकारों से विचलित न होता हो।

स्थितप्रज्ञ व्यक्ति कभी दुखी नहीं होता।
स्थित-प्रज्ञ, स्थितप्रज्ञ