ଅର୍ଥ : ಸ್ಥಾಪಿತ ಅಥವಾ ಪ್ರತಿಷ್ಠಾಪಿಸುವ ಕ್ರಿಯೆ
ଉଦାହରଣ :
ಕುವೆಂಪು ಕನ್ನಡ ಅಧ್ಯಾಯನ ಸಂಸ್ಥೆಯ ಒಳಗೆ ಕುವೆಂಪು ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ.
ସମକକ୍ଷ : ಪ್ರತಿಷ್ಠಾಪಿಸುವುದು, ಸ್ಥಾಪನೆ, ಸ್ಥಾಪಿಸುವುದು
ଅନ୍ୟ ଭାଷାରେ ଅନୁବାଦ :
The act of putting something in a certain place.
emplacement, locating, location, placement, position, positioning