ଅର୍ଥ : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ
ଉଦାହରଣ :
ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.
ସମକକ୍ଷ : ಅಭಿವಂದನೆ, ಪ್ರಾರ್ಥನೆ, ವಂದನೆ, ಸ್ತುತಿ
ଅନ୍ୟ ଭାଷାରେ ଅନୁବାଦ :
The act of communicating with a deity (especially as a petition or in adoration or contrition or thanksgiving).
The priest sank to his knees in prayer.ଅର୍ଥ : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು
ଉଦାହରଣ :
ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.
ସମକକ୍ଷ : ಕೊಂಡಾಟ, ಗುಣಗಾನ, ಪ್ರಶಂಸೆ, ಶ್ಲಾಘನೆ, ಸ್ತುತಿ, ಹೊಗಳಿಕೆ
ଅନ୍ୟ ଭାଷାରେ ଅନୁବାଦ :
An expression of approval and commendation.
He always appreciated praise for his work.