ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ತುತಿ ଶବ୍ଦର ଅର୍ଥ ଏବଂ ଉଦାହରଣ ।

ಸ್ತುತಿ   ನಾಮಪದ

ଅର୍ଥ : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ

ଉଦାହରଣ : ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ସମକକ୍ଷ : ಅಭಿವಂದನೆ, ಪ್ರಾರ್ಥನೆ, ವಂದನೆ, ಸ್ತೋತ್ರ


ଅନ୍ୟ ଭାଷାରେ ଅନୁବାଦ :

भक्ति के नौ भेदों में से एक, जिसमें उपासक अपने उपास्य देव का गुणगान करता है।

मंदिर में प्रार्थना हो रही है।
अभिवंदन, अभिवंदना, अभिवन्दन, अभिवन्दना, अभिवादन, अरदास, इड़ा, प्रार्थना, वंदन, वंदना, वन्दन, वन्दना, स्तव, स्तुति, स्तोत्र

The act of communicating with a deity (especially as a petition or in adoration or contrition or thanksgiving).

The priest sank to his knees in prayer.
prayer, supplication

ଅର୍ଥ : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು

ଉଦାହରଣ : ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.

ସମକକ୍ଷ : ಕೊಂಡಾಟ, ಗುಣಗಾನ, ಪ್ರಶಂಸೆ, ಶ್ಲಾಘನೆ, ಸ್ತೋತ್ರ, ಹೊಗಳಿಕೆ


ଅନ୍ୟ ଭାଷାରେ ଅନୁବାଦ :

यश का बखान या वर्णन।

वह अपने गुरु का गुणगान करते नहीं अघाता है।
अनुकीर्तन, अनुकीर्त्तन, गुणगान

An expression of approval and commendation.

He always appreciated praise for his work.
congratulations, extolment, kudos, praise

ଅର୍ଥ : ಆ ರಚನೆಯಲ್ಲಿ ಯಾರೋ ಒಬ್ಬರ ಸ್ತುತಿ, ಪ್ರಸಂಶೆ ಮೊದಲಾದವುಗಳನ್ನು ಹೇಳಲಾಗಿದೆ ಮತ್ತು ಅದನ್ನು ಪ್ರಾರ್ಥನೆಯ ಸಮಯದಲ್ಲಿ ಓದಲಾಗುತ್ತದೆ

ଉଦାହରଣ : ಈ ಪುಸ್ತಕದಲ್ಲಿ ಎಲ್ಲಾ ದೇವರುಗಳ ಪ್ರಾರ್ಥನೆಯನ್ನು ನೀಡಲಾಗಿದೆಈ ಪುಸ್ತಕದ ಮೊದಲನೇ ಅಧ್ಯಯವೇ ಪ್ರಾರ್ಥನೆ.

ସମକକ୍ଷ : ಪ್ರಾರ್ಥನೆ, ವಂದನೆ


ଅନ୍ୟ ଭାଷାରେ ଅନୁବାଦ :

वह रचना जिसमें किसी की स्तुति, प्रशंसा आदि की गई हो और जो प्रार्थना करते समय पढ़ी जाती हो।

इस पुस्तक में हर देव की प्रार्थना दी गई है।
इस पुस्तक का पहला अध्याय ही प्रार्थना है।
प्रार्थना, वंदना, वन्दना, स्तुति

A fixed text used in praying.

prayer

ଅର୍ଥ : ಭಕ್ತಿಯ ಆ ರೂಪದಲ್ಲಿ ಈಶ್ವರನಿಗೆ ಸಂಬಂಧಿಸಿದ ಗುಣಗಳನ್ನು ವರ್ಣನೆ ಮಾಡಿ ಹಾಡಿನಲ್ಲಿ ಹೇಳಲಾಗುತ್ತದೆ

ଉଦାହରଣ : ಒಂಭತ್ತು ವಿಧವಾದ ಭಕ್ತಿಗಳಲ್ಲಿ ಕೀರ್ತನೆಯೂ ಒಂದು.

ସମକକ୍ଷ : ಕೀರ್ತನೆ, ಭಜನೆ, ಸಮ್ಯಕ್ ವರ್ಣನೆ


ଅନ୍ୟ ଭାଷାରେ ଅନୁବାଦ :

ईश्वर संबंधी गुणों का गाकर किया जाने वाला वर्णन या गुणगान।

कीर्तन भी नवधा भक्ति में से एक है।
कीर्तन, संकीर्तन

ଅର୍ଥ : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

ଉଦାହରଣ : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

ସମକକ୍ଷ : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಶಯೋಕ್ತಿ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಮುಖಸ್ತುತಿ, ಶ್ಲಾಘನೆ, ಸುಳ್ಳು ಹೊಗಳುವುದು, ಸೋಗು


ଅନ୍ୟ ଭାଷାରେ ଅନୁବାଦ :

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk

ଅର୍ଥ : ಒಂದು ಶಬ್ಧ ಅಥವಾ ವಾಕ್ಯ ಅದರ ಜಪದಿಂದ ಇಷ್ಟ-ಸಿದ್ಧಿ ಅಥವಾ ಯಾವುದಾದರು ದೇವತೆಗಳ ಪ್ರಸನ್ನತೆಗಾಗಿ ಮಾಡಲಾಗುತ್ತದೆ

ଉଦାହରଣ : ಪಂಡಿತರು ಮಹಾಮೃತ್ಯುಂಜಯನ ಮಂತ್ರವನ್ನು ಜಪಿಸುತ್ತಿದ್ದಾರೆ.

ସମକକ୍ଷ : ಮಂತ್ರ, ಮಂತ್ರಾಲೋಚನೆ, ಶ್ಲೋಕ, ಸ್ತುತಿ ಮಂತ್ರ, ಸ್ತ್ರೋತ್ರ


ଅନ୍ୟ ଭାଷାରେ ଅନୁବାଦ :

वे शब्द या वाक्य जिनका जप इष्ट-सिद्धि या किसी देवता की प्रसन्नता के लिए किया जाता है।

पंडितजी महामृत्युंज्य मंत्र का जाप कर रहे हैं।
अर्क, ऋचा, मंतर, मंत्र, मन्तर, मन्त्र, रिचा, स्तुति मंत्र, स्तुति मन्त्र

A commonly repeated word or phrase.

She repeated `So pleased with how its going' at intervals like a mantra.
mantra