ଅର୍ଥ : ತುಂಬಾ ಗೌರವಪೂರ್ವಕವಾಗಿ ಸೌಜನ್ಯಪೂರ್ವಕವಾಗಿ ವಿನಯದಿಂದ ಏನನ್ನಾದರೂ ಬೇಡಿಕೊಳ್ಳುವುದು
ଉଦାହରଣ :
ತಮ್ಮ ಕಂಪನಿಯಲ್ಲಿ ಕೆಲಸ ಕೊಡುವಂತೆ ಮೇನೇಜರರಲ್ಲಿ ದಯೆಯಿಂದ ಬೇಡಿಕೊಂಡನು.
ସମକକ୍ଷ : ಕನಿಕರದಿಂದ, ಕರುಣೆಯಿಂದ, ದಯಾಳುವಾಗಿ, ದಯೆಯಿಂದ, ಹಿತಕರವಾಗಿ
ଅନ୍ୟ ଭାଷାରେ ଅନୁବାଦ :
दया के साथ या दया करके।
मान्यवर, दयापूर्वक मेरा काम करने का कष्ट करें।In a kind manner or out of kindness.
He spoke kindly to the boy.